Quantity
Product Description
ಒಬ್ಬ ವ್ಯಕ್ತಿಯ 18 ಪ್ರೇಮ ಕಥೆಗಳ ಪುಸ್ತಕವಿದು. ಎಲ್ಲವೂ ಪ್ರೀತಿಯೇ ಎಂದಲ್ಲ. ಪ್ರೇಮ ವಿಕಾಸದ ಒಂದೊಂದೇ ಮೆಟ್ಟಿಲುಗಳು. ಪ್ರತಿಯೊಂದೂ ಚಂದದ ನೆನಪುಗಳೇ ಅಂತಲ್ಲ. ಬದುಕನ್ನು ರೂಪಿಸಿದ ಅಪರೂಪದ ಅನುಭವಗಳು. ಇಲ್ಲಿರುವ ಬರೆಹಗಳನ್ನು ಬಿಡಿ ಬಿಡಿಯಾಗಿ ಓದುವವರಿಗೆ ಇದು ಕಥಾ ಗುಚ್ಛ. ಒಟ್ಟಿಗೇ ಓದುವವರಿಗೆ ಇದೊಂದು ಕಾದಂಬರಿ.
Author
Manjunatha Kamath
Binding
Soft Bound
Number of Pages
111
Publication Year
2020
Publisher
Bilikallu Prakashana
Height
1 CMS
Length
10 CMS
Weight
100 GMS
Width
14 CMS
Language
Kannada