Select Size
Quantity
Product Description
‘ಡಾ. ಶಿವರಾಮ ಕಾರಂತ ವಾಚಿಕೆ’ ಕುವೆಂಪು ಭಾಷಾ ಭಾರತಿಯ ಸಂಚಯಗಳು ಮಾಲಿಕೆಯಲ್ಲಿ ಪ್ರಕಟವಾದ ಕೃತಿ. ಈ ಕೃತಿಯನ್ನು ಡಾ. ಬಿ. ಮಾಲಿನಿ ಮಲ್ಯ ಅವರು ಸಂಪಾದಿಸಿದ್ದಾರೆ. ನಡೆದಾಡುವ ವಿಶ್ವಕೋಶ ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ- ಸಂಸ್ಕೃತಿಯ ವಕ್ತಾರ, ಕಾದಂಬರಿಕಾರ, ಕವಿ, ನಾಟಕಕಾರ, ಅನುವಾದಕ, ವಿಡಂಬನಕಾರ, ವಿಜ್ಞಾನ ಸಂವಹನಕಾರ ಶಿವರಾಮ ಕಾರಂತರ ಮಾತು-ಕೃತಿಗಳ ಸಂಗ್ರಹವೇ ಈ ಕೃತಿ.
Weight
400 GMS
Length
22 CMS
Width
15 CMS
Height
3 CMS
Author
B Malini Malya
Publisher
Kuvempu Bhashaa Bharathi Pradhikaara
Publication Year
2019
Number of Pages
360
ISBN-13
9789389543209
Binding
Soft Bound
Language
Kannada