Quantity
Product Description
Mahaanagarada Kathanagalu A Collection of Stories
ನಮ್ಮ ಕನಸುಗಳಲ್ಲಿ ನಮ್ಮೂರನ್ನ, ವಾಸ್ತವದಲ್ಲಿ ಬೆಂಗಳೂರನ್ನೂ ಕಟ್ಟಿಕೊಂಡು ಏಗುತ್ತಾ, ನಾನು ಬೆಂಗಳೂರಲ್ಲಿ ಜೀವಿಸುವ ಉಪ್ಪಿನಂಗಡಿಯವನೋ ಉಪ್ಪಿನಂಗಡಿಯಲ್ಲಿ ಜೀವಿಸುವ ಬೆಂಗಳೂರಿನವನೋ ಎಂಬುದು ಗೊತ್ತಾಗದೇ, ಕನಸು ಕಾಣುತ್ತಿರುವುದು ಹಗಲೋ ರಾತ್ರಿಯೋ ಎಂಬುದನ್ನು ಖಚಿತಪಡಿಸಿಕೊಳ್ಳಲಾಗದೇ ಒದ್ದಾಟದಲ್ಲಿದ್ದಾಗ ಬರೆಸಿಕೊಂಡ ಬರಹಗಳಿವು."-ಜೋಗಿ ಸ್ವಾರಸ್ಯಪೂರ್ಣವಾಗಿ ಬೆಂಗಳೂರಿನ ಅನುಭವ ಕಥನವನ್ನು ಜೋಗಿಯವರು ಇಲ್ಲಿ ನಿರೂಪಿಸಿದ್ದಾರೆ. ಜೊತೆಗೆ ಇದು ಅವರ ಬೆಂಗಳೂರು ಮಾಲಿಕೆಯ ಎರಡನೆಯ ಪುಸ್ತಕ.
Length
10 CMS
Width
1 CMS
Weight
300 GMS
Height
10 CMS
Publication Year
2017
Number of Pages
151
Binding
Soft Bound
Author
Jogi (Girish Rao Athwar / Janaki)
Publisher
Ankitha Pusthaka
Language
Kannada