Quantity
Product Description
ನಗರವೊಂದರ ಬದುಕನ್ನು ಅನಾವರಣಗೊಳಿಸುತ್ತಾ ಸಾಗುವ ಈ ಕಥನ ಹಲವು ಕಥೆಗಳ ಸಂಗಮ. ಹಲವು ವ್ಯಥೆಗಳ ಸಂಕಲನ ಕೂಡಾ ಹೌದು. ಬೆಂಗಳೂರು ಕಥಾ ಸರಣಿಯ ಸ್ವತಂತ್ರ ಕೃತಿಗಳ ಪೈಕಿ ಇದು ಮೂರನೆಯದು. ಮೊದಲನೆಯದು `ಬೆಂಗಳೂರು' ಕಾದಂಬರಿ, ಎರಡನೆಯದು ಅನುಭವ ಕಥನ - `ಬಿ ಕ್ಯಾಪಿಟಲ್'. ಈಗ ಈ ಮೂರನೆಯ ನಗರ ಕಥನ, `ಉಳಿದ ವಿವರಗಳು ಲಭ್ಯವಿಲ್ಲ'.
Height
10 CMS
Weight
200 GMS
Length
10 CMS
Width
1 CMS
Binding
Soft Bound
Author
Jogi (Girish Rao Athwar / Janaki)
Publisher
Ankitha Pusthaka
Number of Pages
144
Publication Year
2017
Language
Kannada