Select Size
Quantity
Product Description
ಹೆಸರಿಗೆ ತಕ್ಕಂತೆ ಜೀವನದಲ್ಲಿ ಹಲವಾರು ತಿರುವುಗಳನ್ನು ದಾಟಿ, ಜೀವನದ ಮುಖ್ಯ ನಿರ್ಧಾರವನ್ನು ಯಾವ ರೀತಿ ನಿಭಾಯಿಸಲು ಒಬ್ಬ ಮುಗ್ಧ ಹುಡುಗನಿಗೆ ಸಾಧ್ಯವಾಯಿತು ಅನ್ನುವುದೇ ಈ ಕಾದಂಬರಿಯ ಸಾರಾಂಶ. ಮುಗ್ಧ ಹುಡುಗನನ್ನು ಜವಾಬ್ದಾರಿಯುತ ಹುಡುಗನನ್ನಾಗಿಸುವ ಭರದಲ್ಲಿ ಆ ಹುಡುಗನ ಸುತ್ತಮುತ್ತ ಇರುವ ಜೀವಗಳ ಮನಸ್ಸಿನ ತಲ್ಲಣಗಳ ನವಿರಾದ ಕಲ್ಪನೆಯೇ....ಈ ತಿರುವು.
Binding
Soft Bound
Publisher
Sahayoga Prakashana
Publication Year
2023
Author
C Rangaraju & Vaniraj
Number of Pages
520
Width
15 CMS
Height
3 CMS
Weight
600 GMS
Length
22 CMS