Select Size
Quantity
Product Description
ಪ್ರಕಾಶಕ ಹಾಗೂ ಲೇಖಕ ಪ್ರಕಾಶ್ ಕಂಬತ್ತಳ್ಳಿ ಅವರ ‘ರಂಗವಿಹಾರ’ ಕೃತಿಯು ಲೇಖನಗಳ ಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಸಾಹಿತಿ ವಿಜಯಾ, ತಾವು ಆಯ್ದ ಯಾವುದೇ ವಿಷಯವನ್ನೂ ಸಂಶೋಧನೆ, ಆಳವಾದ ಅಧ್ಯಯನಕ್ಕೆ ಒಳಪಡಿಸುವ ಕಂಬತ್ತಳ್ಳಿ , ಅತಿ ಸೂಕ್ಷ್ಮ ಕಣ್ಣು- ಕಿವಿಯ ಸಂಗ್ರಾಹಕ ಮನಸ್ಸಿನವರು. ಆದ್ದರಿಂದಲೇ, ಈ ಸಂಕಲನದ ಲೇಖನಗಳಿಗೆ ಒಂದು ಅಧಿಕೃತತೆ ಲಭ್ಯವಾಗಿದೆ. ರಂಗಭೂಮಿಯ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡೇ ಒಂದು ಸೈದ್ದಾಂತಿಕ ಚೌಕಟ್ಟಿನ ಒಳಾವರಣಕ್ಕೆ ಸಾಗುವ ಅವರ ಲೇಖನ ರಚನೆಯ ವಿಧಾನದಲ್ಲೇ ಹೊಸತನ, ಶ್ರದ್ದೆ ಎಂದು ಕಾಣುತ್ತದೆ’ ಎಂದು ಪ್ರಶಂಸಿಸಿದ್ದಾರೆ.
Weight
100 GMS
Length
22 CMS
Width
14 CMS
Height
1 CMS
Author
Prakash Kambathalli
Publisher
Ankitha Pusthaka
Publication Year
2019
Number of Pages
96
Binding
Soft Bound
Language
Kannada