Select Size
Quantity
Product Description
ಮಲೆಯಾಳಂನ ವಿಶಿಷ್ಟ ಕೃತಿಗಳಲ್ಲಿ ಒಂದಾಗಿರುವ ಅಕ್ಬರ್ ಕಕ್ಕಟ್ಟಿಲ್ ಅವರ ಮೃತ್ಯುಯೋಗಂ ಕಾದಂಬರಿಯನ್ನು ಡಾ. ಅಶೋಕ್ ಕುಮಾರ್ಕ ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
ಬದುಕಿನ ಅರ್ಥ ಶೋಧನ ತೊಡಗಿರುವ ಹಲವರ ಚಿತ್ರ ಹಳ್ಳಿಯಲ್ಲಿ ತೆಂಗಿನ ಕಾಯಿ ಕೀಳುವವನು ಕೆಳಗೆ ಬೀಳುವ ಚಿತ್ರ, ನೌಕರಿಯ ಅನ್ವೇಷಣೆಯಲ್ಲಿ ನಾಪತ್ತೆಯಾಗಿ ತಂದೆ ತಾಯಿಗಳಿಗೆ ಆತಂಕವನ್ನು ತರುವ ಯುವಕ, ನಿರುದ್ಯೋಗದಿಂದ ಬೇಸತ್ತ ಯುವಕನನ್ನು ಅವನ ಆತ್ಮಹತ್ಯೆಯ ಪ್ರಯತ್ನದಿಂದ ಕಾಪಾಡಲು ಹೋಗಿ ತಾನೇ ಅಪಘಾತಕ್ಕೆ ಈಡಾಗುವ ಮತ್ತೊಬ್ಬ ಯುವಕ, ಇವರ ಚಿತ್ರಗಳು ಹಾಗೂ ಸಾವನ್ನು ಕುರಿತು ನಡೆಸುವ ಜಿಜ್ಞಾಸೆ ಇವುಗಳ ಕುರಿತ ಮಾಹಿತಿಯನ್ನು ಲೇಖಕರು ಈ ಕೃತಿಯಲ್ಲಿ ನೀಡಿದ್ಧಾರೆ
Author
Dr Ashok Kumar
Binding
Soft Bound
ISBN-13
9789380415017
Number of Pages
121
Publication Year
2009
Publisher
Kuvempu Bhashaa Bharathi Pradhikaara
Height
2 CMS
Length
22 CMS
Weight
200 GMS
Width
14 CMS
Language
Kannada