Select Size
Quantity
Product Description
1789ರ ಫ್ರೆಂಚ್ ನಲ್ಲಾದ ಕ್ರಾಂತಿ ಮತ್ತು ಇದೇ ಕಾಲಘಟ್ಟದ ಬ್ರಿಟನ್ನಿನ ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ 1789 ಮತ್ತು 1848ರ ಅವಧಿಯಲ್ಲಿ ವಿಶ್ವಮಟ್ಟದಲ್ಲಿ ಸಂಭವಿಸಿದ ಪ್ರಮುಖ ಘಟನೆಗಳ ಬಗ್ಗೆ ಈ ಕೃತಿಯಲ್ಲಿ ವಿವರಗಳನ್ನು ಒದಗಿಸಲಾಗಿದೆ. ಪ್ರಪಂಚದ ನಾನಾ ಭಾಗದಲ್ಲಿ ನಡೆದ ವಿಪ್ಲವಕಾರಿ ಪ್ರಭಾವದಿಂದ ಉಂಟಾದ ರಾಜಕೀಯ, ಆರ್ಥಿಕ, ಸಾಮಾಜಿಕ ಬೆಳವಣಿಗೆಗಳು ಮತ್ತು ಪರಿಣಾಮಗಳನ್ನು ಇಲ್ಲಿ ವಿವರಿಸಲಾಗಿದೆ.
Publisher
Kuvempu Bhashaa Bharathi Pradhikaara
Author
N Diwakar
ISBN-13
9789386504692
Binding
Soft Bound
Publication Year
2016
Number of Pages
422
Length
22 CMS
Width
14 CMS
Height
4 CMS
Weight
450 GMS
Language
Kannada