Quantity
Product Description
ಐತಿಹಾಸಿಕ ಕಥನ ಕಾದಂಬರಿ ‘ರುದ್ರತಾಂಡವ' ಮಹಮದ್ ಬಿನ್ ಖಾಸಿಂನಿAದ (ಕ್ರಿ.ಶ.712) ಮೊದಲ್ಗೊಂಡು ಮಹಮದ್ ಬಿನ ತುಘಲಕ್ವರೆಗಿನ (ಸು ಕ್ರಿ. ಶ. 1340ರವರೆಗೆ) ದಾಳಿಕೋರರ, ಸುಲ್ತಾನರ ಮತ್ತು ಅವರಿಂದ ದೌರ್ಜನ್ಯಕ್ಕೊಳಗಾದ, ಸಮರ್ಥವಾಗಿ ಎದುರಿಸಿಯೂ ಮೋಸದಿಂದ ನಾಶವಾದ ಹಿಂದೂ ದೊರೆಗಳ ಕಥೆಯನ್ನು ಹೇಳುತ್ತದೆ. ಇದರಲ್ಲಿ ಕಪೋಲಕಲ್ಪಿತ ಅಂಶಗಳಿಲ್ಲ. ವಾಸ್ತವಿಕ ಐತಿಹಾಸಿಕ ಘಟನೆಗಳನ್ನು ಆಧರಿಸಿಯೇ ಸಾಹಿತ್ಯಿಕವಾಗಿ ಈ ಕೃತಿ ರಚನೆಗೊಂಡಿದೆ. ಈ ಕಥನ ಕಾದಂಬರಿ ಆ ಕಾಲದ ವಿದೇಶಿ ದಾಳಿ ಮತ್ತು ಇಲ್ಲಿನ ರಾಜ್ಯಗಳು ಎದುರಿಸಿದ ಯುದ್ಧ ಮತ್ತು ಪರಿಪಾಟಲುಗಳನ್ನು ಯಥಾವತ್ ವಿವರಿಸುತ್ತದೆ. ಭಾರತೀಯರಿಗೆ, ಅದರಲ್ಲೂ ಕರ್ನಾಟಕದ ಕನ್ನಡ ಓದುಗರಿಗೆ ಸುಮಾರು ಆರುನೂರು ವರ್ಷಗಳ ಭಾರತದ ದಾರುಣ ಕಥೆಯನ್ನು ವರ್ಣನಾತ್ಮಕವಾಗಿ ಒದಗಿಸಿಕೊಡುತ್ತದೆ.
Author
Dr Lakshmana Kounte
Binding
Soft Bound
Number of Pages
350
Publication Year
2026
Publisher
Veeraloka Books Pvt Ltd
Height
4 CMS
Length
22 CMS
Weight
500 GMS
Width
14 CMS
Language
Kannada