Select Size
Quantity
Product Description
ಪ್ರತಿ ಕಥೆಯೂ ಮಾನವೀಯ ಅಂತಃಕರಣದಿಂದ ಹೃದಯವನ್ನು ತಟ್ಟುವಂತಿದೆ. ಈ ಕಥೆಗಳಲ್ಲಿ ತೆರೆದುಕೊಳ್ಳುವ ಲೋಕ ಬಹಳ ಸಂಕೀರ್ಣವಾದುದಲ್ಲ. ಸಣ್ಣ ಸಂಗತಿಗಳಿಂದ ಹೆಕ್ಕಿ ತೆಗೆದು ಸಹಜ ಚೆಲುವಿನ ಸೊಬಗು ಮುಕ್ಕಾಗದಂತೆ, ಸರಳವಾಗಿ ನಿರೂಪಿಸಿರುವುದು ಈ ಸಂಕಲನದ ಮುಖ್ಯ ಗುಣ.
– ಕೇಶವ ಮಳಗಿ
Weight
300 GMS
Length
22 CMS
Author
Mary Joseph
Publisher
Veeraloka Books Pvt Ltd
Publication Year
2023
Number of Pages
72
ISBN-13
9789394942899
Binding
Soft Bound
Language
Kannada