Quantity
Product Description
Himalayanada Yogigalu | A Manjula
ಪ್ರಾಪಂಚಿಕ ಅನುರಾಗವನ್ನು ಕಳೆದುಕೊಂಡು ವಿರಾಗಿಗಳಾಗಿ, ವಿರಕ್ತರಾಗಿ, ಆಧ್ಯಾತ್ಮಿಕ ಪಥದಲ್ಲಿ ಮುನ್ನಡೆಯುವ ಮುಮುಕ್ಷುಗಳೆನಿಸಿಕೊಂಡ ಯೋಗಿಗಳಿಗೆ ಮಳೆ, ಚಳಿ, ಬಿಸಿಲು ಮುಂತಾದ ನೈಸರ್ಗಿಕ ಗೊಡವೆಗಳು ಬಾಧಿಸುವುದಿಲ್ಲ. ಇಂತಹ ಎಷ್ಟೋ ಭಾರತೀಯ ಸಂತರು-ಯೋಗಿಗಳು ತಮ್ಮ ಸಾಧನೆಗಾಗಿ ಹಿಮಾಲಯದ ಗಿರಿ-ಶಿಖರಗಳಲ್ಲಿ ಅಲೆಯುತ್ತಾ, ಎಷ್ಟೋ ಕಾಲ ಅನ್ನ-ನೀರು ಸಿಗದೇ ಇದ್ದರೂ ಸಹಿಸಿಕೊಂಡು ಮುನ್ನಡೆಯುತ್ತಾ ಗುರುವನ್ನು ಕಾಣುವಲ್ಲಿ ಯಶಸ್ವಿಯಾಗಿ, ಅವರ ಮಾರ್ಗದರ್ಶನದಲ್ಲಿ ಅನೇಕ ವರ್ಷಗಳ ಹಠ ಸಾಧನೆಯನ್ನು ನಡೆಸುತ್ತಾರೆ.
ಹೀಗೆ ತಮ್ಮ ತಪೋಬಲದಿಂದ ಸಿದ್ಧ ಸಂತರಾಗುವ ಯೋಗಿಗಳು ಹೋದಲ್ಲೆಲ್ಲ ಕೆಲವು ಪವಾಡಗಳು ತಂತಾನೇ ಘಟಿಸುತ್ತವೆ. ಜನಸಾಮಾನ್ಯರಿಗೆ ಸಾಧ್ಯವಾಗದ ಎಷ್ಟೋ ಕೆಲಸಗಳನ್ನು ಅವರು ಅರೆ ನಿಮಿಷಗಳಲ್ಲಿ ಮಾಡುವಷ್ಟು ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅದು ಅವರ ಶಾರೀರಿಕ ದಾರ್ಡ್ಯತೆ ಅಲ್ಲ, ಬದಲಾಗಿ ಅವರ ತಪಸ್ಸಿನ ಫಲವಾಗಿರುತ್ತದೆ. ತರ್ಕಕ್ಕೆ ನಿಲುಕದ, ಕುತೂಹಲ ಕೆರಳಿಸುವ ಸಿದ್ದ-ಸಾಧು-ಯೋಗಿಗಳ ಹಲವಾರು ಪವಾಡಗಳ ಪದಮಾಲೆಯೇ “ಹಿಮಾಲಯದ ಯೋಗಿಗಳು"
Author
A Manjula
Binding
Soft Bound
Number of Pages
668
Publication Year
2024
Publisher
Chinmaya Prakashana (Srinidhi)
Height
7 CMS
Length
22 CMS
Weight
1000 GMS
Width
14 CMS
Language
Kannada