Select Size
Quantity
Product Description
ಸಾಹಿತ್ಯಕ ಹಾಗೂ ಸಾಂಸ್ಕೃತಿಕ ವಾಗ್ವಾದಗಳು ಎಂಬ ಉಪಶೀರ್ಷಿಕೆಯಡಿ ಲೇಖಕ ಡಾ. ಕೆ. ಕೇಶವ ಶರ್ಮ ಅವರು ರಚಿಸಿದ ಪ್ರಮುಖ ಕೃತಿ-ಕಾರಣವಾದ. ಸಾಹಿತ್ಯ ರಚನೆಯಲ್ಲಿ ಸಾಂಸ್ಕೃತಿಕ ಅಂಶಗಳು ಪ್ರಮುಖ ಪಾತ್ರವಹಿಸುತ್ತವೆ. ಅವು ಒಂದಕ್ಕೊಂದು ಹೇಗೆ ಪೂರಕವಾಗಿ, ವಿರುದ್ಧವಾಗಿ ಕಾರಕ ಅಂಶಗಳಾಗುತ್ತವೆ. ಈ ಹಿನ್ನೆಲೆಯಲ್ಲಿ ಚರ್ಚಿಸಿದ ಸಾಹಿತ್ಯ ಹಾಗೂ ಸಾಂಸ್ಕೃತಿಕ ವಿಷಯಗಳನ್ನು ಒಳಗೊಂಡ ಬರಹಗಳು ಇಲ್ಲಿವೆ. ಇಂತಹ ಚರ್ಚೆಗಳು ಹೊಸದಾದ ‘ಕಾರಣವಾದ’ವನ್ನು ಹುಟ್ಟು ಹಾಕುವ ಪರಿಯನ್ನು ಅನಾವರಣಗೊಳಿಸುತ್ತವೆ.
Weight
200 GMS
Length
22 CMS
Width
14 CMS
Height
2 CMS
Author
K Keshava Sharma
Publisher
Nava Karnataka Publications Pvt Ltd
Publication Year
2021
Number of Pages
192
Binding
Soft Bound
Language
Kannada