Quantity
Product Description
H D Kumaraswamy Naadu-Nudi - Chinthane | Dr S S Angadi
ಡಾ. ಎಸ್.ಎಸ್. ಅಂಗಡಿ ಅವರು ರಚಿಸಿದ ಕೃತಿ-ಎಚ್.ಡಿ. ಕುಮಾರಸ್ವಾಮಿ, ನಾಡು-ನುಡಿ: ಚಿಂತನೆ. ಎಚ್.ಡಿ.ಕುಮಾರಸ್ವಾಮಿ ಅವರು ಕೇವಲ ರಾಜಕಾರಿಣಿ ಮಾತ್ರವಲ್ಲ; ಅವರು ನಾಡು-ನುಡಿಯ ಇತಿಹಾಸ ತಿಳಿದು, ಆ ಅಭಿಮಾನದೊಂದಿಗೆ ರಾಜ್ಯದ ಮುಖ್ಯಮಂತ್ರಿಯ ಚುಕ್ಕಾಣಿ ಹಿಡಿದು ಕೆಲಸ ಮಾಡಿದವರು. ಅವರು ಮುತ್ಸದ್ಧಿ ಎಂಬ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಈ ನಾಡಿಗೆ ನೀಡಿದ ವಿಚಾರ-ಯೋಜನೆ-ಸೌಲಭ್ಯಗಳ ಕೊಡುಗೆಗಳನ್ನು ಪ್ರಶಂಸಿಸುವ ಕೃತಿ ಇದು.
Author
Dr S S Angadi
Binding
Soft Bound
Number of Pages
88
Publication Year
2018
Publisher
Vismaya Prakashana
Height
1 CMS
Length
22 CMS
Weight
100 GMS
Width
14 CMS
Language
Kannada