Quantity
Product Description
ಸೂಕ್ಷ್ಮ ಕಥೆಗಾರಿಕೆಯ ಮಿತ್ರಾ ವೆಂಕಟ್ರಾಜ ಅವರ ಮೂರನೆಯ ಕಥಾಸಂಕಲನವಿದು. ಕನ್ನಡದ ಮೊದಲ ಶ್ರೇಣಿಯ ಬರಹಗಾರರ ಸಾಲಿನಲ್ಲಿ ನಿಲ್ಲುವ ಮಿತ್ರಾ ಅವರ ಕಥೆ ಹೇಳುವ ರೀತಿಯೇ ಅನನ್ಯವಾದದ್ದು. ದೈನಂದಿನ ಲವಲವಿಕೆಯೊಂದಿಗೆ ಬೆಳೆಯುವ ಪಾತ್ರಗಳ ಮೂಲಕವೇ ಮಾನವ ಸಂಬಂಧಗಳ ಸೂಕ್ಷ್ಮಗಳು, ದಿವ್ಯಗಳು, ಸಂಘರ್ಷಗಳನ್ನು ಈ ಕಥೆಗಳು ತೆರೆದಿಡುತ್ತವೆ ಎಂದಿದ್ದಾರೆ ತುಳಸಿ ವೇಣುಗೋಪಾಲ್
Number of Pages
160
Publisher
Ankitha Pusthaka
Binding
Soft Bound
Author
Mithra Venkatraj
Publication Year
2012
Weight
225 GMS
Length
10 CMS
Width
1 CMS
Height
10 CMS
Language
Kannada