Quantity
Product Description
A Collection of Stories
ಮರಣದ ಹೊರತು ಮತ್ತೆಲ್ಲಕ್ಕೂ ಪರಿಹಾರವಿದೆ. ದೇವರ ಕ್ಷಮೆಯ ಹೋರಾಟಗಾರ, ಬಲು ಮೋಸಗಾರ. ನಮಗೆ ನಿಜವಾಗಿ ಗೊತ್ತಿರುವುದು ಸ್ವಲ್ಪ, ಬಹಳ ಸ್ವಲ್ಪ. ಸಾಕ್ರಟೀಸನನ್ನು ಕಾಡಿದ ಕೋಳಿ-ಋಣ. ಬೆಕ್ಕು ಮೂರು ಸಲ ಮಿಯಾಂವ್ ಎಂದಿತು. ಇವತ್ತಿನದು ನೀನು ತಗೊ; ನಾಳಿನದು ಸಮಸಮ. ನನಗೆಷ್ಟು ವಯಸ್ಸಾಗಿತ್ತು ಆಗ ? ಹನ್ನೊಂದೆ ? ಹನ್ನೆರಡೆ ? ಪ್ರತಿ ರಾತ್ರಿಯೂ ಒಂದು ಸ್ವರ ಕೇಳಿಸುತ್ತಿತ್ತು... ಕೆಳಗೆ ಕಣಿವೆಯಲ್ಲಿ ತೊರೆಯ ಅಂಚಿನಲ್ಲಿ, ಪುಟ್ಟ ಹಟ್ಟಿಯಲ್ಲಿ. ನನ್ನ ಮಗನೆ ! ನನ್ನ ಮಗನೆ ! ನನ್ನ ಒಬ್ಬನೇ ಮಗನೆ... ಸ್ಪೇನ್ ಪೋರ್ತುಗಲ್ಗಳಿಂದ ಆರಿಸಿದ ಕಥೆಗಳು ಇಬ್ಬರು ಗೆಳೆಯರು ಪುಸ್ತಕದಲ್ಲಿದೆ. ಇದು ವಿಶ್ವಕಥಾಕೋಶದ ಹತ್ತೊಂಭತ್ತನೆಯ ಸಂಪುಟ.
Author
Niranjana
Binding
Soft Bound
Number of Pages
172
Publisher
Nava Karnataka Publications Pvt Ltd
Publication Year
2012
Weight
200 GMS
Height
2 CMS
Length
22 CMS
Width
14 CMS
Language
Kannada