Quantity
Product Description
ಬಿಯಾಂಡ್Zee–‘ಗೂಗಳಿತ’ವೃತ್ತಾಂತಗಳು
ಹದಿನೈದು ’ಗೂಗಳಿತ’ ಅಂದರೆ ಗೂಗಲಿನಿಂದ ‘ಗಳಿಸಿದ’ ಲೇಖನಗಳಿರುವ ಈ ಪುಸ್ತಕವನ್ನು, ವಸ್ತಾರೆಯವರ ಹಿಂದಿನ ‘360 ಡಿಗ್ರಿ’ ಪುಸ್ತಕದ ಮುಂದುವರಿಕೆಯಾಗಿ ನೋಡಬಹುದು. ಇವುಗಳು ಪ್ರಬಂಧಗಳಾಗಿರುವಷ್ಟೇಪ್ರಬಂಧೇತರವೂ ಹೌದು. ಇಂಟರ್ನೆಟ್ನಿಂದಹೆಕ್ಕಿದಹತ್ತೆಂಟುಮಾಹಿತಿಗಳನ್ನುಬೆನ್ನಟ್ಟಿ, ಸುತ್ತುವರೆದು, ತಮ್ಮದಾಗಿಸಿಕೊಂಡು- ತಮ್ಮದೇ ಧಾಟಿಯಲ್ಲಿ ಹರಿಸಿದ ಈ ಲಹರಿಗಳು ಕನ್ನಡದ ಮಟ್ಟಿಗಂತೂಅನನ್ಯವೇ ಸರಿ. ಪುಸ್ತಕವುತನ್ನೊಳಗಿನ ‘ಕಂಟೆಂಟಿನಷ್ಟೇ’ ತನ್ನ ಚಿತ್ರಕತೆಯಿಂದಾಗಿ ‘ಫಾರ್ಮಿನ’ ದೃಷ್ಟಿಯಿಂದಲೂ ಗಮನ ಸೆಳೆಯುತ್ತದೆ.
beyondZee - googled circulars
Author Nagaraj Vastarey’s obsession with googling and internet, has made him pen down these 15 pieces, which are along similar lines with those in his previous `360 degrees’. These are more of `circulars’ than essays, as again in `360 degrees’. The book draws immense attention because of its design and form as much as its content.
Number of Pages
216
Author
Nagaraj Ramaswamy Vastarey
Publisher
Sanchimudre
Publication Year
2017
Binding
Soft Bound
Weight
500 GMS
Height
10 CMS
Length
10 CMS
Width
1 CMS
Language
Kannada