ಯಾವ ಸಂದರ್ಭದಲ್ಲಿ ಯಾವ ಸಾಲವನ್ನು ಹೇಗೆ ಮಾಡಬೇಕು? ವಿವಿಧ ಸಾಲಗಳ ತೌಲನಿಕ ಅಧ್ಯಯನ ಮತ್ತು ಕರ ವಿನಾಯಿತಿ - ಈ ಪುಸ್ತಕದ ಜೀವಾಳ. ಒಟ್ಟಾರೆ ದೃಷ್ಟಿಯಿಂದ ವಿವಿಧ ಸಾಲಗಳನ್ನು ಹೇಗೆ ಪಡೆಯಬೇಕು ಮತ್ತು ದುಡ್ಡಿನ ಅವಶ್ಯಕತೆಯನ್ನು ಹೇಗೆ ನಿರ್ವಹಿಸಬೇಕು ಎನ್ನುವ ವಿಚಾರವನ್ನು ಎಳೆ ಎಳೆಯಾಗಿ ಪ್ರಾಯೋಗಿಕ ಟಿಪ್ಸ್ಗಳ ಜೊತೆಗೆ ‘ಸಾಲದಲ್ಲಿ ಸೋಲದಿರಿ’ ಎಂಬ ಈ ಪುಸ್ತಕದಲ್ಲಿ ನೀಡಲಾಗಿದೆ.