Quantity
Product Description
ಪುಸ್ತಕದ ಬಗ್ಗೆ: ಗ್ರಾಮಾಫೋನ್ ಪಿನ್ ರಹಸ್ಯ ಭಾರತದ ಷರ್ಲಾಕ್ ಹೋಮ್ಸ್ ಎಂದೇ ಖ್ಯಾತರಾಗಿರುವ ವೋಮಕೇಶ ಬಕ್ಷಿ ಕನ್ನಡಕ್ಕೆ ಅಪರಿಚಿತ, ಹಿಂದಿಯಲ್ಲಿ ಇವರ ಸಾಹಸಗಳನ್ನು ಕುರಿತ ಧಾರಾವಾಹಿ ಸಾಕಷ್ಟು ಪ್ರಸಿದ್ಧವಾಗಿದೆ. ಈಗ ದ್ಯೋಮಕೇಶ ಬಕ್ಷಿ ಕನ್ನಡಕ್ಕೆ ಕಾಲಿಡುತ್ತಿದ್ದಾರೆ. ಮೈ ನವಿರೇಳಿಸುವ, ಓದುಗರನ್ನು ತುದಿಗಾಲ ಮೇಲೆ ನಿಲ್ಲಿಸುವ ಈ ಪತ್ತೇದಾರಿ ಕಥೆಗಳು ಕನ್ನಡದ್ದೇ ಎಂಬಂತೆ ಓದಿಸಿಕೊಳ್ಳುತ್ತವೆ. ಅತ್ಯಂತ ಅಪಾಯಕಾರಿ ಮತ್ತು ದಂಗಾಗಿಸುವ ಪ್ರಕರಣವನ್ನು ತನ್ನ ಚತುರತೆ ಮತ್ತು ಅಸಾಧಾರಣ ಬುದ್ಧಿವಂತಿಕೆಯಿಂದ ಕೊನೆ ಮುಟ್ಟಿಸುವಲ್ಲಿ ಈತ ಕುಶಲಿ. ಈ ಪ್ರೋಮಕೇಶ ಬಕ್ಷಿ ಕೊನೆಯವರೆಗೂ ಅಪರಾಧಿ ಯಾರು ಎಂದು ತಿಳಿಯದೆ ಓದುಗರನ್ನು ಕುತೂಹಲದ ಪರಾಕಾಷ್ಠೆಗೆ ತಲಪಿಸುತ್ತಾರೆ. ಇಂತಹ ನಿಗೂಢ, ರಹಸ್ಯ ಮತ್ತು ರೋಮಾಂಚಕಾರಿ ಕಥೆಗಳು ಇಲ್ಲಿವೆ.
Author
M V Nagaraj Rao
Binding
Soft Bound
Number of Pages
200
Publication Year
2026
Publisher
Ankitha Pusthaka
Height
2 CMS
Length
22 CMS
Weight
200 GMS
Width
14 CMS
Language
Kannada