Quantity
Product Description
Bareyada Kathegalu | Madhyama Anubhavagalu | Ravindra Bhat
ಹಿರಿಯ ಪತ್ರಕರ್ತ, ಪ್ರಜಾವಾಣಿಯ ಕಾರ್ಯ ನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ಟ ಅವರ ಓದಲೇಬೇಕಾದ ಕೃತಿ ಇದು. ತಮ್ಮ ಪತ್ರಿಕಾ ಜೀವನದಲ್ಲಿ ತಾವು ಬರೆಯಲಾಗದ ಪ್ರಸಂಗಗಳನ್ನು ಇಲ್ಲಿ ಅವರು ಬರೆದಿದ್ದಾರೆ. ಪತ್ರಿಕೆಗಳಲ್ಲಿ ಕಾಣಿಸಿದ್ದು ವರದಿಗಳಾದರೆ ಆ ವರದಿಗಳನ್ನು ಮಾಡುವಾಗ ಕಂಡ, ಆದರೆ ಬರೆಯದೆ ಹೋದ ಅನುಭವಗಳನ್ನು ಇಲ್ಲಿ ಬರೆದಿದ್ದಾರೆ. ಕೆಲವು ನಗೆ ಉಕ್ಕಿಸಿದರೆ, ಇನ್ನು ಕೆಲವು ಮನಸ್ಸು ಕಲಕುತ್ತದೆ, ಇನ್ನಷ್ಟು ಯೋಚನೆಗೆ ಹಚ್ಚುತ್ತದೆ.
ಖ್ಯಾತ ಕಲಾವಿದ ಗುಜ್ಜಾರ್ ಅವರ ಚಿತ್ರಗಳು ಕೃತಿಗೆ ಸಾಕಷ್ಟು ಮೆರುಗು ನೀಡಿದೆ.
Author
Ravindra Bhat
Binding
Soft Bound
Number of Pages
144
Publication Year
2025
Publisher
Bahuroopi
Height
1 CMS
Length
22 CMS
Weight
100 GMS
Width
14 CMS
Language
Kannada