Quantity
Product Description
ಕಥನ ಶಕ್ತಿ ಇರುವ ಲೇಖಕರು ಯಾವುದನ್ನು ಬರೆದರೂ ರಸವತ್ತಾಗಿ ಬರೆಯಬಲ್ಲರು ಎಂಬುದಕ್ಕೆ ಇಲ್ಲಿ ಹಲವಾರು ಬರಹಗಳು ನಿದರ್ಶನವಾಗಿವೆ. ಸಮಕಾಲೀನ ಸಂದರ್ಭದ ಎಷ್ಟೊಂದು ಮುತ್ತು ರತ್ನಗಳನ್ನು ಅಗ್ರಹಾರ ಕೃಷ್ಣಮೂರ್ತಿ ಹತ್ತಿರದಿಂದ ಕಂಡಿದ್ದಾರೆ. ಅವರೆಲ್ಲರ ಪ್ರೇರಣೆಗಳ ಜೊತೆ ಬದುಕನ್ನು ಕಟ್ಟಿಕೊಂಡಿದ್ದಾರೆ. ಅವರ ಬರವಣಿಗೆಯ ಪರಿಣಾಮ ಎಷ್ಟು ಚೆನ್ನಾಗಿದೆಯೆಂದರೆ, ಅವರೆಲ್ಲರ ಜೊತೆ ನಾವೂ ಈಗ ಒಡನಾಡುತ್ತಿದ್ದೇವೊ ಏನೋ ಎನಿಸುವಂತಿದೆ. ನಾವೂ ಹಾಗೆ ಒಡನಾಡಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂಬ ಹಂಬಲ ಹುಟ್ಟಿಸುವಂತೆಯೂ ಇದೆ.
Binding
Soft Bound
Author
Agrahara Krishnamuthy
ISBN-13
9788195768134
Number of Pages
184
Publisher
Jeerunde Pusthaka
Publication Year
2026
Height
2 CMS
Length
22 CMS
Weight
200 GMS
Width
14 CMS
Language
Kannada