Quantity
Product Description
A Collection of Science Articles
ಪ್ರಸಿದ್ಧ ಪತ್ರಕರ್ತ, ವಿಜ್ಞಾನ ಲೇಖಕ ನಾಗೇಶ ಹೆಗಡೆಯವರು ಹಲವಾರು ವರ್ಷಗಳಿಂದ ತಮ್ಮನ್ನು ಪರಿಸರದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬಂದವರು. ಪರಿಸರ ಋಷಿಯಂತೆ ಬರವಣಿಗೆಯ ಕಾಯಕವನ್ನು ನಡೆಸಿದವರು. ಇವರ ಹಲವಾರು ಕೃತಿಗಳು ಕನ್ನಡಿಗರಲ್ಲಿ ಪರಿಸರವನ್ನು ಕುರಿತ ಅರಿವಿನ ವಿಸ್ತಾರವನ್ನು ಮಾಡುತ್ತಾ ಬಂದಿವೆ. ಅತ್ಯಂತ ಲವಲವಿಕೆಯ ಸಾಮಾನ್ಯ ಓದುಗನಿಗೂ ಅರ್ಥವಾಗಬಹುದಾದ, ಆಕರ್ಷಕವಾದ ಶೈಲಿ ನಾಗೇಶ ಹೆಗಡೆಯವರದು. ಮನುಷ್ಯನ ಶೋಧಬುದ್ಧಿ ದಿನದಿನಕ್ಕೆ ಹರಿತವಾಗುತ್ತಿದೆ. ಜ್ಞಾನದ ಹಸಿವು, ತೃಷೆ ನೀಗಿಸಲೆಂದು ಆತ ಗ್ರಹ ತಾರೆಗಳ ಬಾಹ್ಯಲೋಕಕ್ಕೆ ಲಗ್ಗೆ ಹಾಕಿದಷ್ಟೇ ಉತ್ಸಾಹದಿಂದ ತನ್ನೊಳಗಿನ ಸೂಕ್ಷ್ಮಲೋಕಕ್ಕೂ ದಾಪುಗಾಲಿಡುತ್ತಿದ್ದಾನೆ. ಈ ದೇಹವೆಂಬ ಬ್ರಹ್ಮಾಂಡದಲ್ಲೂ ಅಷ್ಟೇ ರೋಚಕ, ಅಷ್ಟೇ ಅಲೌಕಿಕ ಸಂಗತಿಗಳನ್ನು ಕಂಡು ಬೆರಗಾಗುತ್ತಿದ್ದಾನೆ. ವಿಜ್ಞಾನಿಗಳ ತಾಂತ್ರಿಕ ಭಾಷೆಗಳಲ್ಲೇ ಬಂಧಿಯಾಗಿದ್ದ ಈ ಸೂಕ್ಷ್ಮಲೋಕದ ಸೋಜಿಗಗಳನ್ನು ಜನಸಾಮಾನ್ಯರ ಭಾಷೆಯಲ್ಲಿ ತಿಳಿಸುವ ಯತ್ನವೇ `ನಮ್ಮೊಳಗಿನ ಬ್ರಹ್ಮಾಂಡ
Width
1 CMS
Weight
175 GMS
Height
10 CMS
Length
10 CMS
Author
Nagesh Hegde
Publication Year
1998
Number of Pages
160
Publisher
Ankitha Pusthaka
Binding
Soft Bound
Language
Kannada