Select Size
Quantity
Product Description
ಸಾಹಿತ್ಯದ ಅಜ್ಞಾತ ಕಾಲವನ್ನು ಬಿಟ್ಟು, ಕವಿರಾಜಮಾರ್ಗದ ಕಾಲವಾದ ಕ್ರಿಸ್ತಶಕ ಸುಮಾರು 850ರಿಂದ ಹಿಡಿದು 1100ರವರೆಗಿನ ಅವಧಿಯಲ್ಲಿ ಧಾರ್ಮಿಕ ಚಟುವಟಿಕೆಗಳು ಹಿಂದಕ್ಕೆ ಸರಿದು ಪ್ರಭುಗಳ ಕೇಂದ್ರೀಕೃತ ಅಧಿಕಾರದ ವೈಭವಕ್ಕೇ ಹೆಚ್ಚು ಒತ್ತು ಬಿದ್ದಿತ್ತು. ಆದ್ದರಿಂದಲೇ ರಾಜಾಶ್ರಯಗಳಲ್ಲಿದ್ದ ಜೈನಕವಿಗಳು ವಿಧರ್ಮದ ವಸ್ತುವನ್ನು ಕುರಿತು ಕಾವ್ಯ ಬರೆದರೂ ಜೈನಮಠಗಳು ಸಹಿಸಿಕೊಂಡು ಸುಮ್ಮನಿದ್ದವು. ಕ್ರಿಸ್ತಶಕ ಸುಮಾರು 850ರಿಂದ ಹಿಡಿದು 1100ರವರೆಗಿನ ಅವಧಿಯನ್ನು ಸ್ಥೂಲವಾಗಿ ಅರಸೊತ್ತಿಗೆಯ ವೈಭವದ ಕಾಲವೆಂದು ಕರೆಯಬಹುದು. ದೇಸೀ ಹಿಂದಕ್ಕೆ ಸರಿದು ಮಾರ್ಗ ಶೈಲಿಯೇ ಪಡೆದದ್ದು ಇಲ್ಲಿನ ವಿಶೇಷ. ಈ ಸಾಹಿತ್ಯ ಚರಿತ್ರೆಯ ಮೊದಲ ಸಂಪುಟದ ವ್ಯಾಪ್ತಿ ಇದು.
Author
Dr C Veeranna
Publisher
Nava Karnataka Publications Pvt Ltd
Binding
Hard Bound
ISBN-13
9788184671926
Number of Pages
412
Publication Year
2017
Width
14 CMS
Height
3 CMS
Length
22 CMS
Weight
500 GMS
Language
Kannada