Quantity
Product Description
``ಸಾವಿನ ಭೀತಿಗಿಂತಲೂ ಬದುಕಿನ ನೀತಿಯ ಭೀತಿಯ ಕಡೆ ಹೆಚ್ಚು ಯೋಚಿಸುವ ಶ್ರೀಧರ್ ಅವರ ಬರಹಗಳು ಸಮಕಾಲೀನ ಬಿಕ್ಕಟ್ಟುಗಳಿಗೆ ಉತ್ತರದಂತಿವೆ. ಹಸಿವು, ಅಪಮಾನ, ಹಿಂಸೆ ಇವೆಲ್ಲವನ್ನು ಪ್ರತಿನಿಧಿಸುವ ಅವರ ಬರಹಗಳು ಒಂದು ತಲೆಮಾರಿಗೆ ತಲ್ಲಣವುಂಟು ಮಾಡಿರುವುದರಲ್ಲಿ ಅನುಮಾನವಿಲ್ಲ. ಒಂದು ಮನಃಸ್ಥಿತಿಯ ಪ್ರಯೋಗಶೀಲತೆಯ ಸಂಕೇತವಾದ ಶ್ರೀಧರ್ ಬರಹಗಳು ಸಮಕಾಲೀನ ಒತ್ತಡಗಳಿಂದ ರೂಪುಗೊಂಡಿದ್ದರೂ, ಅದರ ಅಂತಿಮ ಆಶಯ ಬಿಡುಗಡೆ ಮತ್ತು ಮನುಷ್ಯಪ್ರೀತಿಯಾಗಿದೆ ಎನ್ನುವುದನ್ನು ನೆನಪಿಸಿಕೊಳ್ಳುತ್ತೇನೆ. ತೊಟ್ಟಿಕ್ಕುತ್ತಿರುವ ನೆತ್ತರಿಗೆ ಭಯಗ್ರಸ್ತಗೊಳ್ಳದ ಮನಸ್ಸು ಅದರ ಮೂಲಕ್ಕೆ ಇಳಿಯುತ್ತಲೇ ಬದುಕಿನ ನಾನಾ ಅರ್ಥಛಾಯೆಗಳಿಗೆ ಆಕಾರ ನೀಡುವ ಪ್ರಯತ್ನ ಮಾಡುವುದು ಪ್ರೀತಿಯಿಂದಲೇ ಎಂಬುದು ಮರೆಯುವಂತಿಲ್ಲ'' -ಡಾ. ಮಲ್ಲಿಕಾ ಎಸ್. ಘಂಟಿ.
Author
Agni Shridhar
Publisher
Ankitha Pusthaka
Binding
Soft Bound
Number of Pages
495
Weight
700 GMS
Width
1 CMS
Height
10 CMS
Length
10 CMS
Language
Kannada