Select Size
Quantity
Product Description
ಡಾ. ಜಿ. ರಾಮಕೃಷ್ಣ ಅವರ ಕೃತಿ-ಋಗ್ವೇದ ಪ್ರವೇಶಿಕೆ; ಐತಿಹ್ಯ ಮತ್ತು ವಾಸ್ತವ. ಹಿಂದೂ ಧರ್ಮದ ಮೂಲ ಸಾಹಿತ್ಯವೆಂದರೆ ವೇದಗಳು. ನಿತ್ಯ ಜೀವನದಲ್ಲಿ ಅವುಗಳ ಮಹತ್ವವಿದೆ ಎಂದು ನಂಬಿಸುತ್ತಾ ಜನಸಾಮಾನ್ಯರ ಶ್ರಮವನ್ನು ದೋಚುವ ವ್ಯವಸ್ಥೆಯ ಭಾಗವಾಗಿ ವೇದಗಳು ಕೆಲಸ ಮಾಡಿದವು. ಈ ಚಿಂತನೆಯ ಹಿನ್ನೆಲೆಯಲ್ಲಿ ಲೇಖಕರು ವೇದಗಳು, ವಿಶೇಷವಾಗಿ ಋಗ್ವೇದಗಳು, ಅವುಗಳ ಸ್ವರೂಪ-ಉದ್ದೇಶ-ಋಗ್ವೇದದ ಇತಿಹಾಸ ಹಾಗೂ ವಾಸ್ತವ ಹೀಗೆ ವಿಶ್ಲೇಷಿಸಿದ ಕೃತಿ ಇದು.
Weight
300 GMS
Length
22 CMS
Width
14 CMS
Height
3 CMS
Author
Dr G Raamakrishna
Publisher
Nava Karnataka Publications Pvt Ltd
Publication Year
2016
Number of Pages
292
Binding
Soft Bound
Language
Kannada