Select Size
Quantity
Product Description
‘ನಿಲುಕಲೊಲ್ಲದ ಬದುಕು’ವಸುಮತಿ ಉಡುಪ ಅವರ ಕಥಾಸಂಕಲನವಾಗಿದೆ. ಕನ್ನಡದ ಪ್ರಸಿದ್ಧ ವಾರಪತ್ರಿಕೆ, ದಿನಪತ್ರಿಕೆ, ಮಾಸ ಪತ್ರಿಕೆ, ವಿಶೇಷಾಂಕಗಳು ಇವರ ಕಥೆಗಳನ್ನು ಪ್ರಕಟಿಸಿವೆ. ಸರಳವಾಗಿ ಕಥೆ ಹೇಳುವ ಶೈಲಿಯನ್ನು ರೂಢಿಸಿಕೊಂಡಿರುವ ವಸುಮತಿ ಅವರಿಗೆ ಮಲೆನಾಡಿನ ಮಧ್ಯಮ ವರ್ಗದ ಜನಜೀವನವೆಂದರೆ ಬಲು ಪ್ರೀತಿ, ಮಲೆನಾಡಿನ ಮಳೆ, ಅಲ್ಲಿನ ಸುಂದರ ಪರಿಸರ, ಒಂಟಿ ಮನೆಗಳು, ಪರಸ್ಪರರನ್ನು ಅವಲಂಬಿಸಿದ ಜೀವನ ಎಲ್ಲವೂ ಅವರ ಕಥೆಗಳಲ್ಲಿ ಬಂದು ಹೋಗುತ್ತವೆ. ಮಹಿಳಾ ಪ್ರಧಾನವಾದ ಕಥೆಗಳಲ್ಲಿ ಯಾವುದೇ ಉತ್ಪ್ರೇಕ್ಷೆ ಇರುವುದಿಲ್ಲ. ಅವರು ಯಾರನ್ನೂ ದ್ವೇಷಿಸುವುದಿಲ್ಲ. ಜೀವನ ಪ್ರೀತಿ ಅವರ ಕಥೆಗಳ ಜೀವನಾಡಿ, ನಿಲುಕಲೊಲ್ಲದ ಬದುಕು' ಅವರ ಇತ್ತೀಚಿನ ಕಥಾಸಂಕಲನವಾಗಿದೆ.
Publication Year
2023
ISBN-13
9788196071837
Publisher
Bahuroopi
Number of Pages
100
Binding
Soft Bound
Author
Sadashiva Soraturu
Height
1 CMS
Length
10 CMS
Weight
100 GMS
Width
10 CMS
Language
Kannada