Select Size
Quantity
Product Description
ಈ ಗ್ರಂಥದಲ್ಲಿ ವೈದಿಕ ಕಾಲದ ಜನಸಾಮಾನ್ಯರ ಸಂಸ್ಕೃತಿಯನ್ನು ತಿಳಿಸುವ ಪ್ರಯತ್ನ ಮಾಡಲಾಗಿದೆ. ಭಾರತೀಯ ಸಂಸ್ಕೃತಿಯ ಮಹತ್ವದ ಧಾರ್ಮಿಕ ಗ್ರಂಥಗಳೆಂದು ಪರಿಗಣಿಸಲಾದ ವೇದಗಳ ಪಾತ್ರಗಳಾದ ಅಂದಿನ ಜನಸಾಮಾನ್ಯರನ್ನು ಹಾಗೂ ಅವರ ಲೌಕಿಕ ಜೀವನಕ್ಕೆ ಸಂಬಂಧಿಸಿದಂತೆ ಹಲವು ಆಚರಣಾ ವಿಧಿಗಳನ್ನು ಇಂದಿನ ಜನಸಾಮಾನ್ಯರಿಗೆ ಆಪ್ತವಾಗುವ ಶೈಲಿಯಲ್ಲಿ ಈ ಕೃತಿ ವಿವರಿಸುತ್ತದೆ
Weight
200 GMS
Length
22 CMS
Width
14 CMS
Height
2 CMS
Author
B V Veerabhadrappa
Publisher
Nava Karnataka Publications Pvt Ltd
Publication Year
2001
Number of Pages
136
Binding
Soft Bound
Language
Kannada