Select Size
Quantity
Product Description
ರಾಮಾಯಣ, ಮಹಾಭಾರತಗಳ ಬಹುಮಂದಿ ಭಾರತೀಯರಿಗೆ ತಮ್ಮ ಉಸಿರು, ಪ್ರಜೆಗಳಷ್ಟೇ ಅವಶ್ಯಕವಾದ ಆಧಾರ ಸ್ತಂಭಗಳು. ಭಾರತೀಯರು ಎಲ್ಲಿ ನೆಲೆಸಿದ್ದರೂ ಅವರ ಶೀಲ, ನಡತೆ, ಪರಿಣತೆ ಮತ್ತು ಜಯಕ್ಕೆ ಈ ಐತಿಹಾಸಿಕ ಪುರಾಣಗಳಲ್ಲಿ ಬಣ್ಣಿಸಿರುವ ಧರ್ಮರಾಯ, ಅರ್ಜುನ, ಕೃಷ್ಣ, ಭೀಮ, ಭೀಷ್ಮ, ಕುಂತಿ, ದ್ರೌಪತಿ ಮತ್ತು ಗಾಂಧಾರಿಗಳಂಥ ನಾಯಕ, ನಾಯಿಕೆಯರೇ ಸ್ಫೂರ್ತಿಯನ್ನು ಕೊಡುವ ಆದರ್ಶ ವ್ಯಕ್ತಿಗಳು. ಇಂಥಪುರಾಣ ಪ್ರಸಿದ್ಧ ವ್ಯಕ್ತಿಗಳ ವ್ಯಕ್ತಿತ್ವವನ್ನು ‘ಪ್ರತಿಜ್ಞೆ’ಯಲ್ಲಿ ಕಾಣುತ್ತೇವೆ.
Publication Year
2018
Author
Dr Nalini Murthy
Binding
Soft Bound
Publisher
Saahitya Nandana
Number of Pages
284
Length
22 CMS
Weight
400 GMS
Language
Kannada