Select Size
Quantity
Product Description
‘ವಿಶ್ವದ ವೈವಿಧ್ಯ’ ವಿಜ್ಞಾನ ಲೇಖಕ ಪಿ.ಆರ್. ವಿಶ್ವನಾಥ್ ಅವರ ಕೃತಿ. ಈ ಪುಸ್ತಕದ ಮೊದಲನೆಯ ಭಾಗದಲ್ಲಿ ಗೆಲಿಲಿಯೊ, ಪಾಸ್ಕಲ್, ಎಡಿಂಗ್ಟನ್, ಡಬಲ್ ಮತ್ತು ಇತರರು ನಡೆಸಿದ ಭೌತವಿಜ್ಞಾನದ ಕೆಲವು ಮೂಲಭೂತ ಮತ್ತು ಎಂದೆಂದಿಗೂ ಪ್ರಸ್ತುತವಾದ ಮಹಾಪ್ರಯೋಗಗಳ ವಿವರ ಮತ್ತು ಚರ್ಚೆಗಳಿವೆ. 'ಸೃಷ್ಟಿ ವಿಜ್ಞಾನದಲ್ಲಿ ಮಹಾಸ್ಪೋಟ, ಅಗೋಚರ ಚೈತನ್ಯ, ಕೇಸಾರ್ಗಳ ಬಗ್ಗೆ 'ತಾರಾಲೋಕ'ದಲ್ಲಿ ಸಾಧಾರಣ ನಕ್ಷತ್ರಗಳು (ಉದಾ : ಸೂರ್ಯ), ಕಪ್ಪುರಂಧ್ರ, ಸೂಪರ್ನೋವಾ, ಪಲ್ವಾರ್ ಇತ್ಯಾದಿಗಳ ಬಗ್ಗೆ ಮತ್ತು 'ವೀಕ್ಷಣಾ ಪ್ರಪಂಚದಲ್ಲಿ ಮಂಗಳ ಗ್ರಹ, ಹಬಲ್ ದೂರದರ್ಶಕ, ಧೂಮಕೇತು, ಕ್ಷುಧ್ರ ಗ್ರಹಗಳು ಇತ್ಯಾದಿಗಳ ಬಗ್ಗೆ ಲೇಖನಗಳಿವೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲದೆ ವಿಜ್ಞಾನದಲ್ಲಿ ಆಸಕ್ತಿ ಇರುವವರೆಲ್ಲಾ ಓದಬಹುದಾದ ಬರಹಗಳಿವು.
Author
Dr P R Vishwanath
Binding
Soft Bound
Number of Pages
168
Publication Year
2018
Publisher
Nava Karnataka Publications Pvt Ltd
Height
2 CMS
Length
22 CMS
Weight
200 GMS
Width
14 CMS
Language
Kannada