Quantity
Product Description
ವರ್ಣವ್ಯವಸ್ಥೆ ಈಗ ಇತಿಹಾಸ ಮಾತ್ರ. ಇಂದು ಬರೆಯುವವರಲ್ಲಿ, ಪಾಠ ಹೇಳುವವರಲ್ಲಿ, ಬ್ಯಾಂಕುಗಳಲ್ಲಿ, ಸರಕಾರಿ ಕಚೇರಿಗಳಲ್ಲಿ, ಸೈನ್ಯದಲ್ಲಿ ದುಡಿಯುವವರಲ್ಲಿ, ವ್ಯಾಪಾರಸಾಪಾರ ಮಾಡುವವರಲ್ಲಿ ಎಲ್ಲಾ ವರ್ಗದವರೂ ಇದ್ದಾರೆ. ಇಂದು ಜಾತಿಯನ್ನು ಮಾತ್ರವೇ ಏಕೆ ಕ್ರೈಸ್ತ, ಮುಸಲ್ಮಾನ, ಪಾರ್ಸಿ, ಸಿಖ್ಖ ಎಂದು ಮತವನ್ನು ಗುರುತಿಸಬೇಕಾದ ಅವಶ್ಯಕತೆಯೂ ಇಲ್ಲ. ಇದು ಒಳ್ಳೆಯ ಬೆಳವಣಿಗೆ. ಅಪರೂಪದ ವಸ್ತುವನ್ನೊಳಗೊಂಡ ಅಬ್ರಾಹ್ಮಣ ಕೆ.ಟಿ. ಗಟ್ಟಿಯವರ ಜನಪ್ರಿಯ ಕೃತಿಗಳಲ್ಲೊಂದು.
Publisher
Ankitha Pusthaka
Number of Pages
216
Publication Year
2019
Author
K T Gatti
Height
0 CMS
Length
0 CMS
Weight
225 GMS
Width
0 CMS
Language
Kannada