Quantity
Product Description
Radhakrishna Adiga Idli Coffee Parampare Payana | Vinayak Bhat Taddalse (Kannada Drishyakavya Pratishtana)
ʻಇಡ್ಲಿ ಕಾಫಿ ಹೋಟ್ಲುʼ ಅಂತಲೇ ದಶಕಗಳಿಂದ ಜನಪ್ರಿಯವಾಗಿರುವ ಬೆಂಗಳೂರಿನ ಶಂಕರಪುರದ ʻಬ್ರಾಹ್ಮಣರ ಕಾಫಿಬಾರ್ʼ ಪರಂಪರೆಯ ಚರಿತ್ರೆ ಈ ಪುಸ್ತಕದಲ್ಲಿದೆ. 1935 ರಷ್ಟು ಹಿಂದೆಯೇ ದಕ್ಷಿಣ ಕನ್ನಡದಿಂದ ಬೆಂಗಳೂರಿಗೆ ವಲಸೆ ಬಂದ ಅಡಿಗರ ಕುಟುಂಬದ ಕಷ್ಟನಷ್ಟಗಳು, ಹೊಟೇಲ್ ಉದ್ಯಮದ ಪಡಿಪಾಟಲು, ಅಂದಿನ ಬೆಂಗಳೂರಿನ ಝಲಕುಗಳು ಇಲ್ಲಿ ಪದರಪದರಾಗಿ ದಾಖಲಾಗಿವೆ. ಒಂದು ಕುಟುಂಬದ ಚರಿತ್ರೆ, ಉದ್ಯಮದ ಚರಿತ್ರೆಯಾಗುತ್ತ ನಗರದ ಪರಂಪರೆಯಾಗುವ ಸೋಜಿಗ ಇಲ್ಲಿದೆ. ಮಾಲಿಕ ರಾಧಾಕೃಷ್ಣ ಅಡಿಗರ ಆತ್ಮಕಥೆಯಂತೆ ವಿಷಯ ತೆರೆದುಕೊಳ್ಳುತ್ತ ಹೋಗುವುದು ಪ್ರಸ್ತುತಕ್ಕೆ ಕನೆಕ್ಟ್ ಮಾಡುತ್ತದೆ. ಕೃತಿಕಾರ ವಿನಾಯಕ ಭಟ್ ತದ್ದಲಸೆ ಚರಿತ್ರೆ ಬರೆಯುವುದು ಎಂದರೆ ಚರಿತ್ರೆಯಲ್ಲಿ ಬೆರೆಯುವುದು ಮಾತನ್ನು ಜೀವಿಸಿದ್ದಾರೆ.
Binding
Hard Bound
Author
Vinayak Bhat Taddalse
Number of Pages
290
Publisher
Kannada Drishyakavya Pratishtana Bengaluru
Publication Year
2026
Height
4 CMS
Length
22 CMS
Weight
500 GMS
Width
15 CMS
Language
Kannada