Quantity
Product Description
ಲೇಖಕಿ ಎಸ್. ಸುಶೀಲಾ ಚಿಂತಾಮಣಿ ಅವರ ಕಾದಂಬರಿ-ಅಮ್ಮಾ ನೀ ಏಕೆ ಮದುವೆ ಆದೆ...? ಮದುವೆ ಬಂಧಗಳು, ಸಂಬಂಧಗಳು ಅನುಬಂಧಗಳ ಸ್ವರೂಪ-ಸ್ವಭಾವಗಳನ್ನು ತಿಳಿಸಿಕೊಡುವ ಕಾದಂಬರಿ ಇದು. ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಕಲಾತ್ಮಕ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ
Length
22 CMS
Weight
100 GMS
Width
14 CMS
Height
1 CMS
Publisher
Vikasa Prakashana
Publication Year
2025
Binding
Soft Bound
Number of Pages
140
Author
S Susheela Chintamani
Language
Kannada