Quantity
Product Description
ಕರ್ನಾಟಕದಲ್ಲಿ ಅನೇಕ ಚಿಕ್ಕ ದೊಡ್ಡ ಪಟ್ಟಣಗಳಲ್ಲಿ ಕನ್ನಡ ಸಾಹಿತ್ಯದ 'ಚಿಂತನ ಮಂಥನ' ಕ್ಲಲ್ಗಳೊ, 'ಗೆಳೆಯರ ಬಳಗ'ಗಳೊ, 'ಅಕ್ಷರ ವೇದಿಕೆ'ಗಳೊ ಆರಂಭವಾಗಿ, ಕೆಲಕಾಲ ನಡೆದು ಸ್ಥಗಿತಗೊಂಡಿರುವುದು ನನಗೆ ಗೊತ್ತಿದೆ. ಆದರೆ ಕೋಲಾರದ ಓದುಗ ಕೇಳುಗ ಬಳಗ ಗಟ್ಟಿಯಾಗಿ ನಿಂತಿದ್ದು ಇದು ತಮ್ಮ ಮನೆಯದ್ದೇ ಸ್ವಂತ ಕಾರ್ಯಕ್ರಮವೆಂಬಂತೆ ಪ್ರತಿ ತಿಂಗಳು ನಡೆಸುತ್ತಾ 50ರ ಘಟ್ಟ ತಲುಪಿದ್ದು ಅಭಿನಂದನಾರ್ಹ.
-ನಾಗೇಶ ಹೆಗಡೆ
ಸಂಜೆ ಕತ್ತಲಲ್ಲಿ ಕತ್ತೆತ್ತಿ ನೋಡಿದೆ. ಆಕಾಶಕ್ಕೆ ಸಹಸ್ರ ಬಾಹುಗಳನ್ನು ಚಿಮ್ಮಿ ನನ್ನೊಳಗಿನ ಅಹಂಕಾರವನ್ನು ತುಳಿದ ತ್ರಿವಿಕ್ರಮನಂತೆ ನಿಂತಿತ್ತು ದೇವರ ವೃಕ್ಷ. ಈ ಮಾಂತ್ರಿಕ ಕ್ಷಣದಿಂದ ಎಚ್ಚೆತ್ತು, ಮತ್ತೆ ಹೊರಟಾಗ, ಅಮ್ಮನ ಕತೆಗಳು ಕಾಡಿನ ನಡುವೆ ದಾರಿ ತೋರಿದ್ದವು. ಬದುಕೊಂದು ಪಯಣವಾಗಿತ್ತು, ಪಯಣವೇ ಬದುಕಾಗಿತ್ತು. ಬದುಕು ಮತ್ತು ವಯಣದ ನಡುವೆ ಅಂತರವಿರಲಿಲ್ಲ. ಅಂತರಂಗದ ಪಯಣ ಇದಾಗಿತ್ತು.
-ನೇಮಿಚಂದ್ರ
Height
2 CMS
Length
22 CMS
Weight
200 GMS
Width
14 CMS
Number of Pages
272
Publisher
Kadamba Prakashana
Publication Year
2025
Author
M Munirathnappa
Binding
Soft Bound
Language
Kannada