Quantity
Product Description
``ಕನ್ನಡದಲ್ಲಿ ಚಾರಿತ್ರಿಕ ಕಥಾನಕಗಳು ಅದೆಷ್ಟೋ ಬಂದಿದೆ. ಆದರೆ ಐತಿಹಾಸಿಕ ಹಾಗೂ ಪತ್ತೇದಾರಿ ಸಂಗಮದಂತೆ ಹೆಣೆದ ಚಾರಿತ್ರಿಕ ಥ್ರಿಲ್ಲರ್ ನಮ್ಮ ಭಾಷೆಯಲ್ಲಿ ಇರಲಿಲ್ಲ. ಆ ಕೊರತೆಯನ್ನು ತುಂಬಿದ, ಡ್ಯಾನ್ ಬ್ರೌನ್ನ `ಡಾ ವಿಂಚಿ ಕೋಡ್' ಮಾದರಿಯ ಕನ್ನಡದ ಮೊದಲ ಕಾದಂಬರಿ `ಕನಕ ಮುಸುಕು'. ಕಾದಂಬರಿಯುದ್ದಕ್ಕೂ ವರ್ತಮಾನದ ವಾಸ್ತವ, ಚಾರಿತ್ರಿಕ ದಾಖಲೆಗಳ ಆಧಾರ, ಪೂರಕ ಛಾಯಾಚಿತ್ರಗಳು, ಸಂಖ್ಯಾಸೂತ್ರಗಳ ಒಗಟುಗಳು, ನಿರ್ವಿವಾದಿತ ಆಕರ ಗ್ರಂಥಗಳ ಪ್ರಸ್ತಾವ ಎಲ್ಲವೂ ಮಿಳಿತವಾಗಿ ಕಥಾನಕ ಸಾಗುತ್ತದೆ. ಓದುಗರ ಕುತೂಹಲವನ್ನು ಅಪಾರವಾಗಿ ಸೆಳೆಯುವ ಈ ಕೃತಿ ಚರಿತ್ರೆ ಸಂಶೋಧನೆಯ ಬಗೆಗೆ ಹೊಸಪೀಳಿಗೆಯಲ್ಲಿ ಆಸಕ್ತಿ ಹುಟ್ಟಿಸುವಂತಿದೆ.''
Number of Pages
224
Binding
Soft Bound
Publisher
Ankitha Pusthaka
Author
Dr K N Ganeshaiah
Publication Year
2007
Weight
250 GMS
Width
1 CMS
Height
10 CMS
Length
10 CMS
Language
Kannada