Select Size
Quantity
Product Description
ಖ್ಯಾತ ಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರ ಪುತ್ರ ಡಾ. ಜಿ.ಎಸ್. ಶಿವಪ್ರಸಾದ್ (ಇಂಗ್ಲೆಂಡಿನಲ್ಲಿ ಮಕ್ಕಳ ತಜ್ಞರು) ಕಾದಂಬರಿ-ಪಯಣ. ಬೀಗಲ್ ಜಾತಿಯ ಉತ್ತಮ ತಳಿಯ ನಾಯಿಯೇ ಈ ಕಾದಂಬರಿಯ ಪ್ರಮುಖ ಪಾತ್ರ. ‘ಸ್ನೂಪಿ’ ಹೆಸರಿನಿಂದ ಈ ನಾಯಿಯು ಚಲನಚಿತ್ರ ನಿದೇರ್ಶಕ ನಿಖಿಲ್ ಎಂಬುವರ ಮನೆ ಸೇರುತ್ತದೆ. ನಂತರ ಅದರ ಸಾಧನೆ ಹಿನ್ನೆಲೆಯಲ್ಲಿ ‘ಅರ್ಚಿ’ ಎಂಬ ಹೆಸರಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಉತ್ತಮ ಸಾಧನೆ ತೋರುತ್ತದೆ. ಅದರ ನಿವೃತ್ತಿ ನಂತರ ಅದು ಯಾರ ಕೈ ಸೇರಬೇಕು ಎಂಬ ಪ್ರಶ್ನೆಯೂ ಇಲ್ಲಿ ಸ್ವಾರಸ್ಯಕರವಾಗಿದ್ದು, ಪರಿಹಾರವೂ ನೀಡಿದೆ. ಇದು ಕೇವಲ ನಾಯಿಯೊಂದರ ಕಥೆಯಲ್ಲ; ಮಾನವೀಯ ಸಂಬಂಧಗಳನ್ನು, ಮೌಲ್ಯಗಳನ್ನು ಚರ್ಚಿಸುವ ಕಥೆಯೂ ಆಗಿದೆ
Weight
200 GMS
Length
22 CMS
Width
14 CMS
Height
2 CMS
Author
Dr G S Shivaprasad
Publisher
Sapna Book House Pvt Ltd
Publication Year
2021
Number of Pages
143
ISBN-13
9789390490134
Binding
Soft Bound
Language
Kannada