Quantity
Product Description
ಪ್ರಸಿದ್ಧ ಉದ್ಯಮಿ, ಕೆಫೆ ಕಾಫಿ ಡೇ ಸಂಸ್ಥಾಪಕ ವಿ. ಜಿ. ಸಿದ್ಧಾರ್ಥ ಅವರ ಜೀವನ ಮತ್ತು ಕೆಫೆ ಕಾಫಿ ಡೇ ಸಂಸ್ಥೆಯ ಏಳು- ಬೀಳುಗಳನ್ನು ಆಧರಿಸಿದ ಪುಸ್ತಕವೇ ‘ಕಾಫಿ ಕಿಂಗ್’. ರುಕ್ಮಿಣಿ ರಾವ್ ಮತ್ತು ಪ್ರೊಸೆನ್ ಜಿತ್ ದತ್ತಾ ಅವರು ಇಂಗ್ಲೀಷಿನಲ್ಲಿ ಬರೆದಿರುವ ಈ ಪುಸ್ತಕವನ್ನು ಕಾರ್ತಿಕಾದಿತ್ಯ ಬೆಳ್ಗೋಡು ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಪುಸ್ತಕವು ಕೆಫೆ ಕಾಫಿ ಡೇ ಸಂಸ್ಥಾಪಕರಾದ ಸಿದ್ಧಾರ್ಥ ಅವರ, ಹಠಾತ್ ಯಶಸ್ಸು, ವೇಗದ ಬೆಳವಣಿಗೆ ಮತ್ತು ಅವರ ದುರಂತ ಅಂತ್ಯದ ಕುರಿತಾದ ನೈಜ ವಿವರಗಳನ್ನು ಒಳಗೊಂಡಿದೆ. ಅಷ್ಟೇ ಅಲ್ಲದೇ ಒಬ್ಬ ಉದ್ಯಮಿಯಾಗಿ ಸಿದ್ಧಾರ್ಥ ಅವರು ಕೈಗೊಂಡ ನಿರ್ಧಾರಗಳು ಹೇಗೆ ಅವರಿಗೆ ಪೂರಕ ಮತ್ತು ಮಾರಕವಾಗಿ ಪರಿಣಮಿಸಿದವು, ಯಾವ ಯಾವ ಉದ್ಯಮಗಳಲ್ಲಿ ಅವರು ತೊಡಗಿಕೊಂಡಿದ್ದರು ಎಂಬುದನ್ನು ಈ ಪುಸ್ತಕ ತಿಳಿಸುತ್ತದೆ.
Author
Kartikadiya Belgodu
Binding
Soft Bound
Number of Pages
280
Publication Year
2026
Publisher
Concave Media CO
Height
3 CMS
Length
22 CMS
Weight
300 GMS
Width
14 CMS
Language
Kannada