Select Size
Quantity
Product Description
ಈ ಪುಟ್ಟ ಪುಸ್ತಕ ಅಡಿಕೆ ಕೃಷಿಗೆ ಮೀಸಲಾಗಿದೆ. ಇತ್ತೀಚೆಗೆ ಬಯಲು ಸೀಮೆಯಲ್ಲಿ ಅಡಿಕೆ ಅತಿ ವೇಗವಾಗಿ ಕಾಡು ಮೇಡುಗಳೆನ್ನದೆ ಭರದಿಂದ ವಿಸ್ತರಿಸುತ್ತಿದೆ. ಇದಕ್ಕೆ ಮುಖ್ಯ ಕಾರಣ ಅದಕ್ಕೆ ದೊರೆಯುತ್ತಿರುವ ಉತ್ತಮ ಬೆಲೆ. ಹೀಗೆ ಬರೀ ಹಣಕ್ಕಾಗಿಯೇ ಅಡಿಕೆಯ ಬೆನ್ನುಹತ್ತುವುದು, ಅದೂ ಬಯಲು ಸೀಮೆಯಲ್ಲಿ ತಪ್ಪು ನಡೆ.
ಬಯಲಿನಲ್ಲಿ ಅಡಿಕೆ ಸಂಪೂರ್ಣವಾಗಿ ಅಂತರ್ಜಲವನ್ನು ಅವಲಂಬಿಸಿದೆ. ಇಲ್ಲಿ ಅತಿಯಾಗಿ ಕೊರೆಯುತ್ತಿರುವ ಕೊಳವೆ ಬಾವಿಗಳಿಂದಾಗಿ ಅಮೂಲ್ಯವಾದ ಅಂತರ್ಜಲ ದಿನೇ ದಿನೇ ಪಾತಾಳ ಸೇರುತ್ತಿದೆ. ವರ್ಷದಿಂದ ವರ್ಷಕ್ಕೆ ಮಳೆಯೂ ಕಡಿಮೆ ಆಗುತ್ತಿದ್ದು ಜತೆಗೆ ಭೂಮಿಗೆ ಇಂಗುವ ಮಳೆನೀರಿನ ಪ್ರಮಾಣವೂ ಕಡಿಮೆಯಾಗುತ್ತಿದೆ. ಬೋರುಗಳು ಬತ್ತಿ ಹೊಗುತ್ತಿವೆ. ಇದರಿಂದಾಗಿ ಅನೇಕ ಅಡಿಕೆ ಕೃಷಿಕರು ಆರ್ಥಿಕವಾಗಿ ದಿವಾಳಿ ಆಗುತ್ತಿರುವ ಉದಾಹರಣೆಗಳು ಆಗಲೇ ನಮ್ಮ ಮುಂದಿವೆ.
Number of Pages
104
Publisher
Kadali Prakashana
Binding
Soft Bound
Author
Shivananjaiah Balekaayi
Publication Year
2024
Weight
300 GMS
Length
22 CMS
Language
Kannada