Select Size
Quantity
Product Description
Vaijnanika Drushtiyannu Belesikಲೇಖಕ ಜೆ.ಆರ್. ಲಕ್ಷ್ಮಣರಾವ್ ಅವರ ಕೃತಿ-ಹಾರಾಡುವ ತಟ್ಟೆಗಳು. ವಿಜ್ಞಾನ ವಿಷಯದ ಲೇಖನ ಸಂಕಲನ. ವೈದ್ಯಕೀಯ ಪಂಥಗಳು, ಪ್ರಳಯದ ಕಲ್ಪನೆ, ವಿಜ್ಞಾನ ಮತ್ತು ಧರ್ಮ, ಸೌರಶಕ್ತಿಯ ಶೇಖರಣೆ, ಅಂತರ್ಜಲ, ಪರಮಾಣು ಸ್ಥಾವರಗಳು ಮತ್ತು ಪರಿಸರ, ಜೀವ ಪ್ರಪಂಚದಲ್ಲಿ ನೈಟ್ರೋಜನ್, ದೋಸೆ ಮತ್ತು ವಿಜ್ಞಾನ - ಇವೇ ಮುಂತಾದ ಅಧ್ಯಯನ ಯೋಗ್ಯ ಲೇಖನಗಳು ಈ ಕೃತಿಯಲ್ಲಿ ಒಳಗೊಂಡಿವೆ.
Author
Prof J R Lakshman Rao
Binding
Soft Bound
Number of Pages
136
Publication Year
2013
Publisher
Nava Karnataka Publications Pvt Ltd
ISBN-13
9788173026966
Height
2 CMS
Length
22 CMS
Weight
200 GMS
Width
14 CMS
Language
Kannada