Select Size
Quantity
Product Description
ತತ್ತ್ವಜ್ಞಾನಿ, ಅರ್ಥಶಾಸ್ತ್ರ ಚಿಂತಕ, ಸಮಾಜಸುಧಾರಕರಾಗಿದ್ದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರಿಂದ ರಚಿತವಾದ ಕೃತಿಗಳನ್ನೂ ಮತ್ತು ಅವರ ಬಗ್ಗೆ ಡಾ.ಮಹೇಶ್ ಚಂದ್ರ ಶರ್ಮಾ ಅವರು ಬರೆದ ಕೃತಿಯನ್ನೂ ಸೇರಿಸಿ ಈ ಸಂಪುಟದಲ್ಲಿ ಕೊಡಲಾಗಿದೆ. ಭಾರತೀಯ ತತ್ತ್ವಶಾಸ್ತ್ರಕ್ಕೆ ಒಂದು ನಿರ್ದಿಷ್ಟ ದಿಕ್ಕನ್ನು ಸ್ಪಷ್ಟಪಡಿಸಿದ ಶ್ರೀ ಶಂಕರಾಚಾರ್ಯರ ಜೀವನ ಧ್ಯೇಯ, ಆಧ್ಯಾತ್ಮಕ್ಕೆ ಅವರ ಕೊಡುಗೆ, ಚಂದ್ರಗುಪ್ತನ ಆಡಳಿತ, ಭಾರತವನ್ನು ದಾಸ್ಯದಿಂದ ಮುಕ್ತಗೊಳಿಸಲು ಚಂದ್ರಗುಪ್ತ ಮತ್ತು ಚಾಣಕ್ಯರ ಹೋರಾಟ, ಭಾರತೀಯ ಹೃದಯದ ಮೇಲೆ ಅಚ್ಚೊತ್ತಿ ನಿಂತಿರುವ ಶ್ರೀಕೃಷ್ಣನ ವ್ಯಕ್ತಿತ್ವವನ್ನು ಬಿಡಿಸಿದ್ದಾರೆ. ದೀನದಯಾಳ್ ಉಪಾಧ್ಯಾಯ ಅವರ ಜೀವನದ ಚಿತ್ರ, ರಾಷ್ಟ್ರೀಯತೆ, ಪ್ರಜಾತಂತ್ರದ ವಿಷಯದಲ್ಲಿ ಅವರಿಗಿದ್ದ ದೃಷ್ಟಿಯು ಡಾ. ಶರ್ಮಾ ಅವರ ಲೇಖನದಿಂದ ಮೂಡಿಬಂದಿವೆ.
Publisher
Kuvempu Bhashaa Bharathi Pradhikaara
Publication Year
2012
ISBN-13
9789380415192
Binding
Hard Bound
Author
Various Authors
Number of Pages
454
Width
14 CMS
Height
4 CMS
Length
22 CMS
Weight
500 GMS
Language
Kannada