Select Size
Quantity
Product Description
ಇದು ಸುಡು ವಾಸ್ತವದ ಚಿತ್ರಣ ‘ಆನೆ ಕಾಡು’ ಜೇನುಕುರುಬರ ಸಮುದಾಯ, ಕುಟುಂಬ ಮತ್ತು ವ್ಯಕ್ತಿಗಳ ಅಂತೆಯೇ ಅವರು ಜೀವಿಸುವ ಭೂಪ್ರದೇಶದ ದುರಂತವನ್ನು ನಿರೂಪಿಸುವ ನೇರವಾದ ಕಥನ, ಸರ್ಕಾರ ಮತ್ತು ಹೋರಾಟಗಾರರ ಘೋಷಿತ ಉದ್ದೇಶಗಳು ಒಂದೇ ಎನಿಸಿದರೂ ಅವುಗಳ ನಡುವೆ ಇರುವ ವಿರೋಧಕ್ಕೆ ಕಾದಂಬರಿ ಕನ್ನಡಿ ಹಿಡಿಯುತ್ತದೆ. ಇದು ಅಪಾರವಾದ ಲೋಕದರ್ಶನ, ಸಂಶೋಧನೆ ಮತ್ತು ಅನುಭವಗಳನ್ನು ಬಯಸುವ ಪ್ರಕಾರ. ನನ್ನ ಹಲವು ಕಾಲದ ಗೆಳೆಯರೂ ಜಾನಪದ ವಿದ್ವಾಂಸರೂ ಕ್ಷೇತ್ರಕಾರ್ಯ ಪ್ರಿಯರೂ ಆದ ಪ್ರೊ. ಹಿ.ಚಿ.ಬೋರಲಿಂಗಯ್ಯ ಅವರು ಮೊದಲಿನಿಂದ ಕೊನೆಯವರೆಗೆ ನಮ್ಮ ಆಸಕ್ತಿಯನ್ನು ಹಿಡಿದಿಟ್ಟುಕೊಳ್ಳುವ ಕಾದಂಬರಿಯನ್ನು ನಮಗೆ ಕೊಟ್ಟಿದ್ದಾರೆ. ದೂರದ ಅಮೆರಿಕಾದಲ್ಲಿ ಕುಳಿತು, ನೆನಪುಗಳ ಕಾಡಿನಲ್ಲಿ ಓಡಾಡಿ, ಈ ಕಾದಂಬರಿಯನ್ನು ಕಟ್ಟಿದ್ದಾರೆ. -ಎಚ್.ಎಸ್. ರಾಘವೇಂದ್ರ ರಾವ್ ಮುನ್ನುಡಿಯಿಂದ,
Binding
Soft Bound
Author
H Chi Boralingayya
Publisher
Bahuroopi
Publication Year
2018
Length
20 CMS
Weight
300 GMS
Width
20 CMS
Language
Kannada