Select Size
Quantity
Product Description
ಮೂಲಕರ್ತೃ ವೃಂದಾವನ್ ಲಾಲ್ ವರ್ಮ ಅವರು ಹಿಂದಿಯ ಸುಪ್ರಸಿದ್ದ ಕಾದಂಬರಿಕಾರರು. ಅವರ ಕಾದಂಬರಿಗಳು ಹಲವಾರು ಭಾಷೆಗಳಿಗೆ ಅನುವಾದವಾಗಿವೆ.
ದೂರದರ್ಶನದಲ್ಲಿಯೂ ಪ್ರಸಾರವಾದ ಈ ಮೃಗನಯನಿ ಕಾದಂಬರಿಯನ್ನು ಹಿಂದಿ ಕನ್ನಡ ಅನುವಾದ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ಮ.ಸು. ಕೃಷ್ಣಮೂರ್ತಿಯವರು.
ಹಳ್ಳಿಯ ಹುಡುಗಿ, ಧೈರ್ಯ, ಸಾಹಸ, ಬಿಲ್ಲುವಿದ್ಯೆಗಳಿಗೆ ಹೆಸರಾಗಿದ್ದ ಹುಡುಗಿ ಮೃಗನಯನಿ ರಾಜ ಮಾನಸಿಂಹನ ಪತ್ನಿಯಾಗಿ ಅರಮನೆ ಸೇರಿ, ಅಲ್ಲಿ ಅವನ ಇತರ ಪತ್ನಿಯರ ಕಾಟದಿಂದ ನೊಂದರೂ ಧೈರ್ಯವಾಗಿ ರಾಣಿಗೆ ತಕ್ಕ ವಿದ್ಯೆ, ಕಲೆಗಳನ್ನು ಕಲಿತು ಬದುಕನ್ನು ಧೀಮಂತವಾಗಿಸಿದ ಕಥೆಯನ್ನು ಕೃತಿ ಒಳಗೊಂಡಿದೆ
Author
Ma Su Krishnamurthy
Binding
Soft Bound
ISBN-13
9788190457958
Number of Pages
374
Publication Year
2007
Publisher
Kuvempu Bhashaa Bharathi Pradhikaara
Height
4 CMS
Length
22 CMS
Weight
400 GMS
Width
14 CMS
Language
Kannada