Select Size
Quantity
Product Description
ಭೂಮಿಯ ಮೇಲೆ ಬೀಳುವ ಮಳೆಯ ನೀರಿನ ಹೆಚ್ಚು ಭಾಗ ಇಳಿಜಾರು ಪ್ರದೇಶದ ಕಡೆ ಹರಿದು ಹೋಗುತ್ತದೆ. ಉಳಿದ ಭಾಗ ಭೂಮಿಯಲ್ಲಿ ಇಂಗಿ ಹೋಗುತ್ತದೆ. ಭೂಮಿಗಿಳಿಯುವ ನೀರಿನ ಸ್ವಲ್ಪ ಭಾಗವನ್ನು ಮರಗಿಡಗಳ ಬೇರುಗಳು ಹೀರಿಕೊಳ್ಳುತ್ತವೆ. ಉಳಿದದ್ದು ಭೂಮಿಯಲ್ಲಿ ಮತ್ತೆ ಆಳಕ್ಕಿಳಿಯುತ್ತದೆ. ಭೂಮಿಯ ಮೇಲೆ ಸಂಗ್ರಹವಾಗಿರುವ ನೀರಿನ ಸ್ವಲ್ಪ ಭಾಗ ಸಹ ಭೂಮಿಗಿಳಿದು ಆಳದಲ್ಲಿ ಶೇಖರವಾಗುತ್ತದೆ. ಇದು ಅಂತರ್ಜಲ.
Weight
100 GMS
Length
22 CMS
Width
14 CMS
Height
1 CMS
Author
N P Shrikanth
Publisher
Nava Karnataka Publications Pvt Ltd
Publication Year
2009
Number of Pages
48
ISBN-13
9788173025815
Binding
Soft Bound
Language
Kannada