Select Size
Quantity
Product Description
ಆಕಾಶದಿಂದ ನೋಡಿದಾಗ ಎಂಥಾ ಕಲ್ಲುಬಂಡೆಗಳಿಂದ ಕೂಡಿದ ಬರಡು ನೆಲವೂ ಸುಂದರವಾಗಿ ಕಾಣುವ ಹಾಗೆ ಬೆಂಗಳೂರು ಸುಂದರವಾಗಿಯೇ ಕಾಣಿಸುತ್ತದೆ. ಆ ಸೌಂದರ್ಯಕ್ಕೆ ಮರುಳಾಗಿ ಇಲ್ಲಿಗೆ ಬರಲು ಹಂಬಲಿಸಿ ಸತ್ತವರು, ಬಂದು ನೆಲೆಸಿ ಪ್ರಾಣ ಕಳಕೊಂಡವರು, ಬಂದು ಮರಳಾಗದೇ ಮಣ್ಣಾದವರು, ಬದುಕಿ ತೋರಿಸುತ್ತೇನೆ ಎಂಬ ಛಲದಿಂದ ಹೊರಟು ಕೊನೆಗೆ ಬದುಕಿದೆವೋ ಇಲ್ಲವೋ ಅನ್ನುವುದೂ ಗೊತ್ತಾಗದೇ ಕಂಗಾಲಾದವರು - ಅವರೆಲ್ಲರ ಕತೆಯೂ ನನಗೆ ಗೊತ್ತು. ನಾನದನ್ನು ನಿಮಗೆ ಹೇಳಬೇಕೆಂದರೆ ಕೇಳುವ ವ್ಯವಧಾನ ನಿಮಗೆ ಇರಬೇಕು" - ಹೀಗೆ ಬರೆಯುವ ಜೋಗಿಯವರ ಮತ್ತೊಂದು ಕುತೂಹಲಭರಿತ ಕಾದಂಬರಿ.
Binding
Soft Bound
Number of Pages
144
Publication Year
2013
Publisher
Ankitha Pusthaka
Author
Jogi (Girish Rao Athwar / Janaki)
Height
2 CMS
Length
22 CMS
Weight
200 GMS
Width
14 CMS
Language
Kannada