Select Size
Quantity
Product Description
ಎರಿಕ್ ಜಾನ್ ಅರ್ನೆಸ್ಟ್ ಹಾಬ್ಸ್ಬಾಮ್ ಇಪ್ಪತ್ತನೇ ಶತಮಾನದ ಪ್ರಮುಖ ಚಿಂತಕರಲ್ಲೊಬ್ಬರು. ಕೆಂಬ್ರಿಜ್ ವಿಶ್ವವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕರಾಗದ್ದ ಇವರು ಯುರೋಪಿನಲ್ಲಾದ ಪರಿವರ್ತನೆಗಳನ್ನು ಕುರಿತು ನಡೆಸಿದ ಚಿಂತನೆಗಳು ನಾಲ್ಕು ಸಂಪುಟಗಳಲ್ಲಿ ಪ್ರಕಟಗೊಂಡಿವೆ. ಈ ಸಂಪುಟಗಳ ವಿಚಾರಗಳನ್ನು ವಿ.ಎಸ್. ಶ್ರೀಧರ್ ಅವರು ಸಂಗ್ರಹಿಸಿ ನಿರೂಪಿಸಿದ್ದಾರೆ.
Publication Year
2016
Binding
Soft Bound
Author
V S Sridhar
Publisher
Kuvempu Bhashaa Bharathi Pradhikaara
Number of Pages
412
Height
4 CMS
Length
22 CMS
Weight
400 GMS
Width
14 CMS
Language
Kannada