Select Size
Quantity
Product Description
ಬಿಪಿನ್ ಚಂದ್ರ ಅವರ India"s struggle for independence ಕನ್ನಡಾನುವಾದ `ಸ್ವಾತಂತ್ರ್ಯಕ್ಕಾಗಿ ಭಾರತದ ಹೋರಾಟವು’. ಕನ್ನಡಕ್ಕೆ ಸೊಗಸಾಗಿ ಮೂಲ ಕೃತಿಯಾಶಯಕ್ಕೆ ಧಕ್ಕೆಯಾಗದಂತೆ ಕನ್ನಡಕ್ಕೆ ತಂದಿದ್ದಾರೆ ಸಿ.ಬಿ. ಕಮತಿ. ಭಾರತೀಯ ಸ್ವಾತಂತ್ರ್ಯ ಚಳವಳಿಯ ಬಗ್ಗೆ ಆಳವಾದ ಮತ್ತು ವಿವರವಾದ ಅವಲೋಕವನ್ನು ಈ ಕೃತಿ ನೀಡಲಿದ್ದು ಅದರ ಇತಿಹಾಸದ ಪ್ರಮುಖ ಭಾಗಗಳನ್ನು ತೆರೆದಿಡುತ್ತದೆ. ಒಂದೇ ಪ್ರದೇಶದ ಹೋರಾಟದ ಅನಾವರಣಕ್ಕೆ ಮಾತ್ರ ಸೀಮಿತವಾಗದೆ ಇಡೀ ದೇಶದ ಸ್ವಾತಂತ್ರ್ಯದ ಹೆಜ್ಜೆಗುರುತನ್ನು ನೀಡುತ್ತದೆ. ಚಳವಳಿಯು ಜನರ ಮೇಲೆ ಬೀರಿದ ಪ್ರಭಾವವನ್ನು, ಬ್ರಿಟಿಷ್ ಆಡಳಿತದ ವಿರುದ್ಧ ಸ್ವಾತಂತ್ರ್ಯ ಹೋರಾಟವನ್ನು ದಾಖಲಿಸಿರುವ ಇತಿಹಾಸದ ಕೃತಿಯಾಗಿದೆ. ಈ ಪುಸ್ತಕವು ಭಾರತೀಯ ಆಧುನಿಕ ಇತಿಹಾಸದ ವಿದ್ಯಾರ್ಥಿಗಳು, ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಹಾಗೂ ಇತಿಹಾಸವನ್ನು ಪ್ರಮುಖ ವಿಷಯವಾಗಿ ಆಯ್ಕೆಮಾಡಿಕೊಂಡಿರುವ ವಿದ್ಯಾರ್ಥಿಗಳು ಓದಲೇಬೇಕಾದ ಪುಸ್ತಕ.
Weight
600 GMS
Length
22 CMS
Width
14 CMS
Height
4 CMS
Author
C B Kamati
Publisher
Nava Karnataka Publications Pvt Ltd
Publication Year
2020
Number of Pages
500
Binding
Soft Bound
Language
Kannada