Select Size
Quantity
Product Description
ಮಕ್ಕಳಿಗಾಗಿ ಮತ್ತೊಮ್ಮೆ ಹೇಳಿದ ಕತೆಗಳು ಮಾಲಿಕೆಯಲ್ಲಿ ಅಂಕಿತಪುಸ್ತಕ ಪ್ರಕಾಶನವು ಹಲವು ಮಕ್ಕಳ ಪುಸ್ತಕಗಳನ್ನು ಹೊರತಂದಿದೆ.ಅದರಲ್ಲಿ ಇತ್ತೀಚಿನದು ತೆನಾಲಿರಾಮನ ಕಥೆಗಳು. ಕಥಾಜಗತ್ತಿನಲ್ಲಿ ತಮ್ಮ ವ್ಯಕ್ತಿತ್ವದಿಂದಾಗಿ ವಿಶಿಷ್ಟರೆನಿಸಿದ ವ್ಯಕ್ತಿಗಳು,ಬೀರಬಲ್, ತೆನಾಲಿ, ಮುಲ್ಲನಸರುದ್ದೀನ್, ಇವರನ್ನು ಕುರಿತು ಚಿತ್ರಸಹಿತ ತಿಳಿಯಾದ ಕನ್ನಡದಲ್ಲಿ ಕತೆಯನ್ನು ನಿರೂಪಿಸಿರುವುದು ಈ ಪುಸ್ತಕಗಳ ವೈಶಿಷ್ಟ್ಯ
Number of Pages
56
ISBN-13
9789392230387
Binding
Soft Bound
Author
Y N Gundu Rao
Publisher
Ankitha Pusthaka
Publication Year
2022
Weight
300 GMS
Length
22 CMS
Width
20 CMS
Language
Kannada