Select Size
Quantity
Product Description
ನೀತಿ-ನಡತೆಯ ಕಥೆಗಳು’ ಸರಳ ಶೈಲಿಯ ವಿಶಿಷ್ಟವಾದ ಕಥಾಸಂಕಲನ.ಮಕ್ಕಳು ಇಲ್ಲಿರುವ ಕಥೆಗಳನ್ನು ಓದುವ ಮೂಲಕ ‘ಇದರಿಂದ ನಾವು ತಿಳಿದುಕೊಳ್ಳಬೇಕಾದ ನೀತಿ ಏನು ?’ ಎಂಬ ಪ್ರಶ್ನೆಗೆ ತಾವೇ ಉತ್ತರ ಕಂಡುಕೊಳ್ಳುತ್ತಾರೆ. ಇಲ್ಲಿ ಬರುವ ಪಾತ್ರಗಳ ಮೂಲಕ ಬದುಕಿನ ನಾನಾ ಮುಖಗಳ ಪರಿಚಯ ಮಕ್ಕಳಿಗಾಗುತ್ತದೆ. ಈ ಕಥೆಗಳಿಗೆ ಚಿತ್ರಕಾರ ಸ್ಯಾಮ್ ಮತ್ತು ಕಮಲಂ ಅರಸು ಸೂಕ್ತ ಸಾಂದರ್ಭಿಕ ಚಿತ್ರಗಳನ್ನು ಬಿಡಿಸಿ ಪುಸ್ತಕದ ಸೊಗಸನ್ನು ಮತ್ತಷ್ಟು ಹೆಚ್ಚಿಸಿದ್ದಾರೆ
Weight
150 GMS
Length
22 CMS
Width
14 CMS
Height
1 CMS
Author
V Ramachandra Shastry
Publisher
Nava Karnataka Publications Pvt Ltd
Publication Year
2023
Number of Pages
96
ISBN-13
9788184671162
Binding
Soft Bound
Language
Kannada