Select Size
Quantity
Product Description
ಕವಿ ಎಚ್. ಡುಂಡಿರಾಜ್ ಅವರ ಕಾಯೋ-ಕಲ್ಪ ಮತ್ತು ಇತರ ನಾಟಕಗಳು ಕೃತಿಯು ಐದು ನಾಟಕಗಳ ಸಂಕಲನವಾಗಿದೆ. ಕೃತಿಯ ಕುರಿತು ನಾ. ದಾಮೋದರ ಶೆಟ್ಟಿ ಅವರು, ಡುಂಡಿರಾಜರ ನಾಟಕವೆಂದರೆ ನಾಟಕವೆ ಅಲ್ಲ; ಅದೊಂದು ಕವಿತೆ ಅಥವಾ ಶಬ್ಧಜಾಲವಾಗಿದೆ. ಹಾಸ್ಯಪುಂಜ ಅಥವಾ ರಸಾನುಭವ, ಬದುಕು ಅಥವಾ ಕ್ರಿಯಾಭಿವ್ಯಕ್ತಿ ಎನ್ನುಬಹದು. ಅವರ ನಾಟಕಗಳು ಮೈದಾಳುವುದೇ ಹಾಗೆ ಎಂದು ಪ್ರಶಂಸಿಸಿದ್ದಾರೆ.
Weight
200 GMS
Length
22 CMS
Height
2 CMS
Width
14 CMS
Author
H Dundiraj
Publisher
Ankitha Pusthaka
Binding
Soft Bound
Publication Year
2009
Number of Pages
168
Language
Kannada