Select Size
Quantity
Product Description
ಲೇಖಕ ವಿ.ಕೆ. ತಾಳಿತ್ತಾಯ ಅವರ ಕೃತಿ-ವಿಜ್ಞಾನದ ತಾತ್ವಿಕ ನೆಲೆ. ಮೌಲ್ಯವಿರದ ಶಿಕ್ಷಣ ಸೇರಿದಂತೆ ಮಹಾತ್ಮ ಗಾಂಧೀಜಿ ಅವರು ಹೇಳಿರುವ ಸಪ್ತಸೂತ್ರಗಳ ಪೈಕಿ ತಾತ್ವಿಕ ನೆಲೆಯಿಲ್ಲದ ವಿಜ್ಞಾನವೂ ವ್ಯರ್ಥ. ಈ ಹಿನ್ನೆಲೆಯಲ್ಲಿ, ವಿಜ್ಞಾನದೊಂದಿಗೆ ತಾತ್ವಿಕ ನೆಲೆಗಳನ್ನು ಗುರುತಿಸಿ, ಅವುಗಳ ಮಹತ್ವ ಹಾಗೂ ಅನಿವಾರ್ಯತೆಯನ್ನು ಪ್ರತಿಪಾದಿಸಿ, ವಿಜ್ಞಾನ ಕುರಿತಂತೆ ವಿಸ್ತಾರದ ಅರಿವು ನೀಡಲು ಉದ್ದೇಶಿಸಿದ ಕೃತಿ ಇದು. ಈ ಕೃತಿಯಲ್ಲಿ ವಿಜ್ಞಾನ, ಪ್ರಕೃತಿಯ ನಿಯಮಗಳು, ವಿಜ್ಞಾನದ ಬೆಳವಣಿಗೆ, ಮುಗಿಯದ ಕೆಲಸ, ವೈಜ್ಞಾನಿಕ ವಿಧಾನ, ದೇವರು ಜೂಜಾಡುವುದಿಲ್ಲ, ವಿಜ್ಞಾನ ಮತ್ತು ವಸ್ತುನಿಷ್ಠೆ, ವಿಜ್ಞಾನ ಮತ್ತು ನೀತಿ, ವಿಜ್ಞಾನ ಮತ್ತು ಭವಿಷ್ಯ, ಈ ಕಲ್ಪನೆಗೆ ಅವನು ಬೇಕಿಲ್ಲ ಎಂಬ ಲೇಖನಗಳು ಸಂಕಲನಗೊಂಡಿವೆ.
ISBN-13
9789389308921
Binding
Soft Bound
Author
V K Talithaya
Number of Pages
112
Publisher
Nava Karnataka Publications Pvt Ltd
Height
2 CMS
Length
22 CMS
Width
14 CMS
Weight
200 GMS