Select Size
Quantity
Product Description
ಭಗವಾನ್ ಶ್ರೀಕೃಷ್ಣನ ಅಂತಿಮ ಸಂದೇಶ: ಉದ್ಧವಗೀತೆ – ಮುರಳೀಧರ ಅನಂತಮೂರ್ತಿ<BR>
ಭಗವಾನ್ ಶ್ರೀಕೃಷ್ಣ ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಅರ್ಜುನನಿಗೆ ಗೈದ ಗೀತೋಪದೇಶ ಎಲ್ಲರಿಗೂ ಗೊತ್ತಿದೆ. ಆದರೆ ಶ್ರೀಕೃಷ್ಣನು ತನ್ನ ಇಳಿಗಾಲದಲ್ಲಿ ತನ್ನ ಶಿಷ್ಯ-ಸ್ನೇಹಿತ ಉದ್ಧವನಿಗೆ ಕೊಟ್ಟ ಸಂದೇಶದ ಬಗ್ಗೆ ಹೆಚ್ಚಿನವರಿಗೆ ಮಾಹಿತಿ ಇಲ್ಲ. ತತ್ತ್ವದ ದೃಷ್ಟಿಯಲ್ಲಿ ಭಗವದ್ಗೀತೆಯಷ್ಟೇ ಮಹತ್ವಪೂರ್ಣವಾದ ಉದ್ಧವಗೀತೆ ಸಾರಪೂರ್ಣ, ವೈಚಾರಿಕತೆಯಿಂದ ಪರಿಪೂರ್ಣ. ಸುತ್ತಲಿನ ನಿಸರ್ಗವನ್ನು ನೋಡಲು ಹೊಸ ದೃಷ್ಟಿ ಕೊಡುವ ಈ ಗೀತೆ ಬುದ್ಧಿಗೆಷ್ಟೋ ಮನಸ್ಸಿಗೂ ಅಷ್ಟೇ ಹಿತಕಾರಿ. ಇದನ್ನು ಹರಿದಾಸರಾದ ಮುರಳೀಧರ ಎ. ಕನ್ನಡಕ್ಕೆ ತಂದಿದ್ದಾರೆ. ಶ್ರೀ ಮಲ್ಲಾರೆಡ್ಡಿಯವರ ಮುನ್ನುಡಿಯಿದೆ.
Weight
300 GMS
Length
22 CMS
Author
Muralidhara A
Publisher
Ayodhya Publications
Publication Year
2024
Number of Pages
96
ISBN-13
9789391852610
Binding
Soft Bound
Language
Kannada