Select Size
Quantity
Product Description
“ಉತ್ತರ ಪರ್ವ”ದಲ್ಲಿ ಆಯ್ಕೆಯಾದ ಅನುವಾದಿತ ಕಥೆಗಳ ಈ ಸಂಕಲನ ಒಂದು ತಾಜಾ ಅನುಭೂತಿಯನ್ನು ಎದುರು ನೋಡುತ್ತಿರುವ ಅಕ್ಷರಮೋಹಿಗಳ ಜೋಳಿಗೆಗೆ ಮುಡಿಪಾಗಿಟ್ಟ ಹೋಳಿಗೆ.
ಉತ್ತರ ಕನ್ನಡದ ಹಚ್ಚ ಹಸಿರಿನ ನಡುವೆ ಅರಳಿದ ಮುಗ್ಧ ಮತ್ತು ಬಯಲು ಸೀಮೆಯ ನಿರಾಡಂಬರದಲ್ಲೂ ಅಪ್ಪಟ ಹೃದಯ ಶ್ರೀಮಂತಿಕೆ ತೋರುವ ಜೀವಗಳ ನೋವು-ನಲಿವಿನ ಹೃದಯಸ್ಪರ್ಶಿ ಕಥೆಗಳ ಕಣಜ. ಉತ್ತರದ ಈ ಎರಡೂ ಭಾಗಗಳ ಗಂಧ ಹೊತ್ತ ಮನೋಜ್ಞ ಕಥೆಗಳನ್ನು ಒಂದು ಹೊಚ್ಚ ಹೊಸ ಅನುಭವ ಪಡೆಯಲು ನೀವು ಈ ಕೃತಿ ಓದಲೇಬೇಕು.
* ಕವಿತಾ ಹೆಗಡೆ ಅಭಯಂ
Binding
Soft Bound
Author
Kavita Hegde Abhayam
ISBN-13
9788197714436
Number of Pages
92
Publisher
Veeraloka Books Pvt Ltd
Publication Year
2024
Weight
300 GMS
Language
Kannada